BREAKING NEWS: ‘ಕಾಂತಾರ ಚಿತ್ರತಂಡ’ಕ್ಕೆ ಬಿಗ್ ರಿಲೀಫ್: ‘ವರಾಹ ರೂಪಂ’ ಹಾಡು ಬಳಕೆಗೆ ‘ಕೇರಳ ಕೋರ್ಟ್’ ಅನುಮತಿ

ಕೇರಳ: ಸ್ಯಾಂಡಲ್ ವುಡ್ ನಲ್ಲಿ ( Sandalwood ) ಹೊಸ ಅಲೆಯನ್ನು ಸೃಷ್ಠಿಸಿ, ಕೆಜಿಎಫ್-2 ( KGF-2 ) ದಾಖಲೆಯನ್ನು ಉಡೀಸ್ ಮಾಡಿದ್ದಂತ ಕಾಂತಾರ ಚಿತ್ರದಲ್ಲಿನ ( Kantara Movie ) ವರಾಹ ರೂಪಂ ಹಾಡಿಗೆ ಕೇರಳ ಕೋರ್ಟ್ ( Kerala Court ) ತಡೆ ನೀಡಿತ್ತು. ಇದೀಗ ಮತ್ತೆ ವರಾಹ ರೂಪಂ ಹಾಡನ್ನು ( Varaha Rupam Song ) ಚಿತ್ರದಲ್ಲಿ ಬಳಕೆ ಮಾಡುವುದಕ್ಕೆ ಕೋಜಿಕ್ಕೋಡ್ ಕೋರ್ಟ್ ಆದೇಶಿಸಿದೆ. BIG NEWS : ʻಸಲಿಂಗ ವಿವಾಹʼಕ್ಕೆ … Continue reading BREAKING NEWS: ‘ಕಾಂತಾರ ಚಿತ್ರತಂಡ’ಕ್ಕೆ ಬಿಗ್ ರಿಲೀಫ್: ‘ವರಾಹ ರೂಪಂ’ ಹಾಡು ಬಳಕೆಗೆ ‘ಕೇರಳ ಕೋರ್ಟ್’ ಅನುಮತಿ