ಭಾರತದ ಖ್ಯಾತ ಕುಸ್ತಿಪಟು ವಿನೇಶ್ ಫೋಗಟ್‌ಗೆ ಬಿಗ್ ರಿಲೀಫ್: ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಆಡಲು ಕೋರ್ಟ್ ಅನುಮತಿ | Vinesh Phogat

ನವದೆಹಲಿ: ಭಾರತದ ಖ್ಯಾತ ಕುಸ್ತಿಪಟು ವಿನೇಶ್ ಫೋಗಟ್ ಅವರಿಗೆ ದೆಹಲಿ ಹೈಕೋರ್ಟ್‌ನ ವಿಭಾಗೀಯ ಪೀಠವು ಮಹತ್ವದ ಸಮಾಧಾನಕರ ತೀರ್ಪು ನೀಡಿದೆ. ಮುಂಬರುವ ಮೇ 30 ಮತ್ತು 31 ರಂದು ನಡೆಯಲಿರುವ 2026ರ ಏಷ್ಯನ್ ಗೇಮ್ಸ್‌ನ ಕುಸ್ತಿ ಆಯ್ಕೆ ಪ್ರಕ್ರಿಯೆಯಲ್ಲಿ (Selection Trials) ಭಾಗವಹಿಸಲು ನ್ಯಾಯಾಲಯವು ವಿನೇಶ್ ಫೋಗಟ್ ಅವರಿಗೆ ಶುಕ್ರವಾರದ ಆದೇಶದಲ್ಲಿ ಮುಕ್ತವಾಗಿ ಅನುಮತಿ ನೀಡಿದೆ. ಡಬ್ಲ್ಯುಎಫ್‌ಐ ನೀತಿ ತಾರತಮ್ಯದಿಂದ ಕೂಡಿದೆ ಎಂದ ನ್ಯಾಯಾಲಯ ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತೇಜಸ್ ಕಾರಿಯಾ ಅವರನ್ನೊಳಗೊಂಡ … Continue reading ಭಾರತದ ಖ್ಯಾತ ಕುಸ್ತಿಪಟು ವಿನೇಶ್ ಫೋಗಟ್‌ಗೆ ಬಿಗ್ ರಿಲೀಫ್: ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಆಡಲು ಕೋರ್ಟ್ ಅನುಮತಿ | Vinesh Phogat