ಬಿಟ್ ಕಾಯಿನ್ ಕೇಸಲ್ಲಿ ‘ಡಿವೈಎಸ್ಪಿ ಶ್ರೀಧರ್’ಗೆ ಬಿಗ್ ರಿಲೀಫ್: ‘ಹೈಕೋರ್ಟ್’ನಿಂದ ‘ಘೋಷಿತ ಆರೋಪಿ’ ಆದೇಶ ರದ್ದು

ಬೆಂಗಳೂರು: ಬಿಟ್ ಕಾಯಿನ್ ಪ್ರಕರಣದಲ್ಲಿ ಪ್ರಮುಖ ಆರೋಪಿ ಎಂಬುದಾಗಿ ಡಿವೈಎಸ್ಪಿ ಶ್ರೀಧರ್ ಕೆ. ಪೂಜಾರಿ ಎಂಬುದಾಗಿ ಹೇಳಲಾಗಿತ್ತು. ಅಲ್ಲದೇ ಕೋರ್ಟ್ ಕೂಡ ಘೋಷಿತ ಆರೋಪಿ ಎಂಬುದಾಗಿ ಆದೇಶಿಸಿತ್ತು. ಈ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸುವ ಮೂಲಕ ಡಿವೈಎಸ್ಪಿ ಶ್ರೀಧರ್ ಕೆ ಪೂಜಾರ್ ಗೆ ಬಿಗ್ ರಿಲೀಫ್ ನೀಡಿದೆ. ಬಿಟ್ ಕಾಯಿನ್ ಪ್ರಕರಣದಲ್ಲಿ ವಿಚಾರಣೆಗೆ ಸಹಕರಿಸದೇ ಡಿವೈಎಸ್ಪಿ ಶ್ರೀಧರ್ ಕೆ ಪೂಜಾರ್ ತಲೆ ಮರೆಸಿಕೊಂಡಿದ್ದರು. ಹೀಗಾಗಿ ವಿಚಾರಣಾ ನ್ಯಾಯಾಲಯವು ಅವರನ್ನು ಘೋಷಿತ ಆರೋಪಿ ಎಂಬುದಾಗಿ ಘೋಷಿಸಿ, ವಾರೆಂಟ್ ಜಾರಿಗೊಳಿಸತ್ತು. ಈ … Continue reading ಬಿಟ್ ಕಾಯಿನ್ ಕೇಸಲ್ಲಿ ‘ಡಿವೈಎಸ್ಪಿ ಶ್ರೀಧರ್’ಗೆ ಬಿಗ್ ರಿಲೀಫ್: ‘ಹೈಕೋರ್ಟ್’ನಿಂದ ‘ಘೋಷಿತ ಆರೋಪಿ’ ಆದೇಶ ರದ್ದು