GOOD NEWS: ಸಾಮಾನ್ಯ ಜನರಿಗೆ ಬಿಗ್ ರಿಲೀಫ್: ಗಗನಕ್ಕೇರಿದ್ದ ‘ಟೊಮೆಟೊ, ಈರುಳ್ಳಿ’ ಬೆಲೆ ಇಳಿಕೆ
ನವದೆಹಲಿ : ಭಾರಿ ಮಳೆಯಿಂದಾಗಿ ತರಕಾರಿ ಉತ್ಪಾದನೆಗೆ ಅಡ್ಡಿಯುಂಟಾಗಿ, ಬೆಲೆ ಏರಿಕೆಯಾಗಿದ್ದ ಟೊಮೆಟೊ, ಈರುಳ್ಳಿ ಬೆಲೆ ಇಳಿಕೆಯಾಗಿದೆ. ಈ ಮೂಲಕ ಸಾಮಾನ್ಯ ಜನರಿಗೆ ರಿಲೀಫ್ ಸಿಕ್ಕಂತಾಗಿದೆ. ಅಂದ್ಹಾಗೆ, ಈ ಹಿಂದೆ 80 ರೂಪಾಯಿಗೆ ಕೆಜಿಯಿದ್ದ ಟೊಮೆಟೊ ಬೆಲೆ ಕೆ.ಜಿ.ಗೆ 20-30 ರೂ.ಗೆ ಇಳಿದಿದ್ದು, ಮಾರಾಟಗಾರರು 100 ರೂಪಾಯಿಗೆ 5 ಕೆಜಿಯಂತೆ ಮಾರಾಟ ಮಾಡುತ್ತಿದ್ದಾರೆ. ಇನ್ನು 100 ರೂಪಾಯಿಗೆ ಕೆ.ಜಿ ಇದ್ದ ಈರುಳ್ಳಿ ಕೂಡ ಹೆಚ್ಚಿದ ಪೂರೈಕೆಯಿಂದಾಗಿ ಬೆಲೆ ಕಡಿಮೆಯಾಗಿದೆ. ಕೊಯಂಬೇಡು ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಕಡಿಮೆಯಾಗಿದೆ. ಈರುಳ್ಳಿ, … Continue reading GOOD NEWS: ಸಾಮಾನ್ಯ ಜನರಿಗೆ ಬಿಗ್ ರಿಲೀಫ್: ಗಗನಕ್ಕೇರಿದ್ದ ‘ಟೊಮೆಟೊ, ಈರುಳ್ಳಿ’ ಬೆಲೆ ಇಳಿಕೆ
Copy and paste this URL into your WordPress site to embed
Copy and paste this code into your site to embed