ಕ್ಯಾನ್ಸರ್ ಪೀಡಿತರಿಗೆ ಬಿಗ್ ರಿಲೀಫ್ : ಔಷಧಿ ತಯಾರಿಕೆಯಲ್ಲಿ ‘ಟಾಟಾ’ ದೊಡ್ಡ ಯಶಸ್ಸು, 100 ರೂಪಾಯಿಗೆ ಟ್ಯಾಬ್ಲೆಟ್
ಮುಂಬೈ : ಭಾರತದ ಪ್ರಮುಖ ಕ್ಯಾನ್ಸರ್ ಸಂಶೋಧನೆ ಮತ್ತು ಚಿಕಿತ್ಸಾ ಸಂಸ್ಥೆಯಾದ ಮುಂಬೈನ ಟಾಟಾ ಇನ್ಸ್ಟಿಟ್ಯೂಟ್ ಎರಡನೇ ಬಾರಿಗೆ ಕ್ಯಾನ್ಸರ್ ಮರುಕಳಿಸುವುದನ್ನ ತಡೆಯುವ ಚಿಕಿತ್ಸೆಯನ್ನ ಕಂಡುಹಿಡಿದಿದೆ ಎಂದು ಹೇಳಿಕೊಂಡಿದೆ. ಸಂಸ್ಥೆಯ ಸಂಶೋಧಕರು ಮತ್ತು ವೈದ್ಯರು ಹತ್ತು ವರ್ಷಗಳ ಕಾಲ ಕೆಲಸ ಮಾಡಿದ್ದು, ಈಗ ಟ್ಯಾಬ್ಲೆಟ್ ಅಭಿವೃದ್ಧಿಪಡಿಸಿದ್ದಾರೆ. ಇದು ರೋಗಿಗಳಲ್ಲಿ 2ನೇ ಬಾರಿಗೆ ಕ್ಯಾನ್ಸರ್ ಸಂಭವಿಸುವುದನ್ನ ತಡೆಯುತ್ತದೆ ಮತ್ತು ವಿಕಿರಣ ಮತ್ತು ಕೀಮೋಥೆರಪಿಯಂತಹ ಚಿಕಿತ್ಸೆಗಳ ಅಡ್ಡಪರಿಣಾಮಗಳನ್ನ ಶೇಕಡಾ 50ರಷ್ಟು ಕಡಿಮೆ ಮಾಡುತ್ತದೆ ಎಂದು ಅವರು ಹೇಳುತ್ತಾರೆ. ಸಂಶೋಧನಾ ಗುಂಪಿನ … Continue reading ಕ್ಯಾನ್ಸರ್ ಪೀಡಿತರಿಗೆ ಬಿಗ್ ರಿಲೀಫ್ : ಔಷಧಿ ತಯಾರಿಕೆಯಲ್ಲಿ ‘ಟಾಟಾ’ ದೊಡ್ಡ ಯಶಸ್ಸು, 100 ರೂಪಾಯಿಗೆ ಟ್ಯಾಬ್ಲೆಟ್
Copy and paste this URL into your WordPress site to embed
Copy and paste this code into your site to embed