‘ಬಗರ್ ಹುಕುಂ ಸಾಗುವಳಿದಾರ’ರಿಗೆ ಬಿಗ್ ರಿಲೀಫ್: ಇವರ ‘ಅರಣ್ಯ ಒತ್ತುವರಿ’ಯನ್ನು ಮಾತ್ರ ತೆರಲು
ಶಿವಮೊಗ್ಗ: ಮೂರು ಎಕರೆಗಿಂತ ಹೆಚ್ಚು ಜಮೀನು ಹೊಂದಿರುವ ಮತ್ತು 2015ರ ನಂತರದ ಅರಣ್ಯ ಒತ್ತುವರಿಯನ್ನು ಮಾತ್ರ ತೆರವು ಮಾಡಬೇಕು ಎಂಬುದಾಗಿ ಜಿಲ್ಲಾ ಉಸ್ತುವಾರಿ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಸಚಿವ ಮಧು ಎಸ್ ಬಂಗಾರಪ್ಪ ಸೂಚಿಸಿದ್ದಾರೆ. ಈ ಮೂಲಕ ಬಗರ್ ಹುಕುಂ ಸಾಗುವಳಿದಾರರಿಗೆ ಬಿಗ್ ರಿಲೀಫ್ ನೀಡಿದ್ದಾರೆ. ಇಂದು ಶಿವಮೊಗ್ಗದ ಲೋಕಪಯೋಗಿ ಭವನದಲ್ಲಿ “ಅರಣ್ಯ ಇಲಾಖೆ”ಯ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು. ಅರಣ್ಯ ಒತ್ತುವರಿ ತೆರವು ಕಾನೂನು ಪ್ರಕ್ರಿಯೆಯಲ್ಲಿ ಅಧಿಕಾರಿಗಳು ಮೂರು ಎಕರೆಗಿಂತ ಹೆಚ್ಚು ಜಮೀನು ಹೊಂದಿರುವ … Continue reading ‘ಬಗರ್ ಹುಕುಂ ಸಾಗುವಳಿದಾರ’ರಿಗೆ ಬಿಗ್ ರಿಲೀಫ್: ಇವರ ‘ಅರಣ್ಯ ಒತ್ತುವರಿ’ಯನ್ನು ಮಾತ್ರ ತೆರಲು
Copy and paste this URL into your WordPress site to embed
Copy and paste this code into your site to embed