ನಟ ವಿಜಯ್‌ಗೆ ಬಿಗ್ ರಿಲೀಫ್: ಚುನಾವಣಾ ಅಫಿಡವಿಟ್ ವಿರುದ್ಧದ ಅರ್ಜಿ ಮದ್ರಾಸ್ ಹೈಕೋರ್ಟ್ ವಜಾ

ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆ 2026ರ ಹಿನ್ನೆಲೆಯಲ್ಲಿ, ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷದ ಸಂಸ್ಥಾಪಕ ಹಾಗೂ ನಟ ವಿಜಯ್ ಅವರ ವಿರುದ್ಧ ಸಲ್ಲಿಕೆಯಾಗಿದ್ದ ಹೊಸ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ. ಏನಿದು ಪ್ರಕರಣ? ಚೆನ್ನೈ ನಿವಾಸಿ ಎಂ.ಪಿ. ವೆಂಕಟೇಶ್ ಎಂಬುವವರು ಈ ಅರ್ಜಿ ಸಲ್ಲಿಸಿದ್ದರು. ವಿಜಯ್ ಅವರು ಪೆರಂಬೂರ್ ಕ್ಷೇತ್ರದಿಂದ ಸ್ಪರ್ಧಿಸಲು ಸಲ್ಲಿಸಿರುವ ನಾಮಪತ್ರದ (Form 26) ಅಫಿಡವಿಟ್‌ನಲ್ಲಿ ತಮ್ಮ ನೈಜ ಆರ್ಥಿಕ ವಿವರಗಳನ್ನು ಮರೆಮಾಚಿದ್ದಾರೆ ಮತ್ತು ತಪ್ಪು ಮಾಹಿತಿಯನ್ನು ನೀಡಿದ್ದಾರೆ … Continue reading ನಟ ವಿಜಯ್‌ಗೆ ಬಿಗ್ ರಿಲೀಫ್: ಚುನಾವಣಾ ಅಫಿಡವಿಟ್ ವಿರುದ್ಧದ ಅರ್ಜಿ ಮದ್ರಾಸ್ ಹೈಕೋರ್ಟ್ ವಜಾ