BREAKING: ಭಾರಿ ಸುಂಟರಗಾಳಿಗೆ ಹಾರಿ ಬಿದ್ದ ಬೃಹತ್ ಪೆಂಡಾಲ್: ಸಚಿವ ಸತೀಶ್ ಜಾರಕಿಹೊಳಿ ಬಚಾವ್

ಹಾವೇರಿ: ಜಿಲ್ಲೆಯಲ್ಲಿ ಭಾರಿ ಸುಂಟರಗಾಳಿಗೆ ಬೃಹತ್ ಗಾತ್ರದ ಪೆಂಡಾಲ್ ಒಂದು ಹಾರಿ ಬಿದ್ದಿದೆ. ಇದರ ಸಮೀಪದಲ್ಲೇ ಇದ್ದಂತ ಸಚಿವ ಸತೀಶ್ ಜಾರಕಿಹೊಳಿ ಅವರು ಕೂದಲೆಳೆಯ ಅಂತರದಿಂದ ಬಜಾವ್ ಆಗಿದ್ದಾರೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರಲ್ಲಿ ಅಂಬೇಡ್ಕರ್ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆಯನ್ನು ಸಚಿವ ಸತೀಶ್ ಜಾರಕಿಹೊಳಿ ನೀಡುತ್ತಿದ್ದರು. ಈ ಸಂದರ್ಭದಲ್ಲೇ ಭಾರಿ ಸುಂಟರಗಾಳಿ ಉಂಟಾಗಿ ಬೃಹತ್ ಗಾತ್ರದ ಪೆಂಡಾಲ್ ಹಾರಿ ಬಿದ್ದಿದೆ. ಅನಾಹುತವೊಂದು ತಪ್ಪಿ, ಸಚಿವ ಸತೀಶ್ ಜಾರಕಿಹೊಳಿ … Continue reading BREAKING: ಭಾರಿ ಸುಂಟರಗಾಳಿಗೆ ಹಾರಿ ಬಿದ್ದ ಬೃಹತ್ ಪೆಂಡಾಲ್: ಸಚಿವ ಸತೀಶ್ ಜಾರಕಿಹೊಳಿ ಬಚಾವ್