ವರದಿಗಾರರಿಗೆ ‘ಕನ್ನಡ ನ್ಯೂಸ್ ನೌ’ನಲ್ಲಿ ಭರ್ಜರಿ ಆಫರ್: ಮನೆಯಲ್ಲೇ ಕೂತು ಹಣ ಗಳಿಸುವ ಸುದಿನ!

ಬೆಂಗಳೂರು: ದೇಶಾದ್ಯಂತ ಸುದ್ದಿ ಪ್ರಸಾರ ಮತ್ತು ಲೇಖನಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವ ಈ ಕಾಲದಲ್ಲಿ, ಓದುಗರಿಗೆ ಮತ್ತು ಬರಹಗಾರರಿಗೆ ಹೊಸ ಅವಕಾಶವನ್ನು ನೀಡುತ್ತಿದೆ ಖ್ಯಾತ ಡಿಜಿಟಲ್ ಮಾಧ್ಯಮ ‘ಕನ್ನಡ ನ್ಯೂಸ್ ನೌ’ (Kannada News Now). ನಿಮ್ಮ ಸುತ್ತಮುತ್ತ ನಡೆಯುವ ವಿದ್ಯಮಾನಗಳು ಮತ್ತು ವಿಶೇಷ ವರದಿಗಳನ್ನು ನಮಗೆ ಕಳುಹಿಸುವ ಮೂಲಕ ನೀವು ಹಣವನ್ನು ಸಂಪಾದಿಸುವ ಹೊಸ ಅವಕಾಶ ನಿಮಗಾಗಿ ಇಲ್ಲಿದೆ. ಇದೀಗ ಕೇವಲ ಸುದ್ದಿಯನ್ನು ಓದುವುದು ಅಷ್ಟೇ ಅಲ್ಲ, ನೀವು ಕೂಡ ಆ ಸುದ್ದಿಯ ಹಿಂದಿನ ಲೇಖಕರಾಗಬಹುದು. ನಿಮ್ಮೂರಿನಲ್ಲಿ … Continue reading ವರದಿಗಾರರಿಗೆ ‘ಕನ್ನಡ ನ್ಯೂಸ್ ನೌ’ನಲ್ಲಿ ಭರ್ಜರಿ ಆಫರ್: ಮನೆಯಲ್ಲೇ ಕೂತು ಹಣ ಗಳಿಸುವ ಸುದಿನ!