BIG NEWS : ಶೀಘ್ರವೇ 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಝೈಡಸ್ ಕ್ಯಾಡಿಲಾ ಕೋವಿಡ್-19 ಲಸಿಕೆ

ನವದೆಹಲಿ : 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗಾಗಿ ಅಭಿವೃದ್ಧಿಪಡಿಸಲಾದ ಝೈಡಸ್ ಕ್ಯಾಡಿಲಾ ಕೋವಿಡ್-19 ಲಸಿಕೆಯು ಮುಂದಿನ ಕೆಲವು ದಿನಗಳಲ್ಲಿ ಔಷಧ ನಿಯಂತ್ರಕ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ನಿಂದ ತುರ್ತು ಬಳಕೆಯ ಅನುಮೋದನೆ ಪಡೆಯುವ ಸಾಧ್ಯತೆಯಿದೆ. ರಾಜ್ಯದಲ್ಲಿ ‘ಕಾಲೇಜು ಆರಂಭ’ ಕುರಿತಂತೆ ಮಹತ್ವದ ಮಾಹಿತಿ ಹಂಚಿಕೊಂಡ ‘ಡಿಸಿಎಂ ಅಶ್ವತ್ಥನಾರಾಯಣ’.! ಝೈಡಸ್ ಕ್ಯಾಡಿಲಾ  ಲಸಿಕೆಯನ್ನು ವಯಸ್ಕರು ಮತ್ತು 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳ ಮೇಲೆ ಪರೀಕ್ಷಿಸಲಾಗಿದೆ ಮತ್ತು ನಿಯಂತ್ರಣ ಸಮಿತಿಯು ದತ್ತಾಂಶದಿಂದ ತೃಪ್ತವಾಗಿದ್ದರೆ, ತುರ್ತು ಬಳಕೆಗೆ … Continue reading BIG NEWS : ಶೀಘ್ರವೇ 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಝೈಡಸ್ ಕ್ಯಾಡಿಲಾ ಕೋವಿಡ್-19 ಲಸಿಕೆ