BIG NEWS : ಶೀಘ್ರವೇ 12 ವರ್ಷ ಮೇಲ್ಪಟ್ಟ ಮಕ್ಕಳಿಗೆ `ಝೈಡಸ್ ಕ್ಯಾಡಿಲಾ’ ಕೋವಿಡ್-19 ಲಸಿಕೆ

ನವದೆಹಲಿ: 12-18 ವರ್ಷ ವಯಸ್ಸಿನವರಿಗೆ ಝೈಡಸ್ ಕ್ಯಾಡಿಲಾ ಕೋವಿಡ್-19 ಲಸಿಕೆ ಸೆಪ್ಟೆಂಬರ್ ಅಂತ್ಯದ ವೇಳೆಗೆ ಲಭ್ಯವಾಗುವ ನಿರೀಕ್ಷೆಯಿದೆ ಎಂದು ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ (ಎನ್ ಟಿಎಜಿಐ) ಕೋವಿಡ್-19 ಕಾರ್ಯಗುಂಪಿನ ಅಧ್ಯಕ್ಷ ಡಾ. ಎನ್.ಕೆ.ಅರೋರಾ ಹೇಳಿದ್ದಾರೆ. ಒಂದು ಹತ್ತು ನಿಮಿಷ ಈ ಕುಬೇರ ಮುದ್ರೆಯನ್ನು ಹೀಗೆ ಹಾಕಿ ನೋಡಿ ಅನೇಕಾನೇಕ ಮಾರ್ಗಗಳಿಂದ ನಿಮಗೆ ದುಡ್ಡು ಬಂದು ಸೇರುತ್ತದೆ ಈ ಕುರಿತು ಮಾತನಾಡಿದ ಡಾ. ಅರೋರಾ, 12-18 ವರ್ಷ ವಯಸ್ಸಿನವರಿಗೆ ಝೈಡಸ್ ಕ್ಯಾಡಿಲಾ ಅವರ ದತ್ತಾಂಶವು ಮುಂದಿನ ತಿಂಗಳು … Continue reading BIG NEWS : ಶೀಘ್ರವೇ 12 ವರ್ಷ ಮೇಲ್ಪಟ್ಟ ಮಕ್ಕಳಿಗೆ `ಝೈಡಸ್ ಕ್ಯಾಡಿಲಾ’ ಕೋವಿಡ್-19 ಲಸಿಕೆ