ಬಿಗ್ ನ್ಯೂಸ್‌: ಸೌದಿ ಅರೇಬಿಯಾ ಸೇನೆಯಲ್ಲಿ ‘ಇನ್ಮುಂದೆ’ ಮಹಿಳೆಯರಿಗೂ ಅವಕಾಶ

ದುಬೈ: ಮಹತ್ವದ ಬೆಳವಣಿಗೆಯೊಂದು ಸೌದಿ ಅರೇಬಿಯಾದಲ್ಲಿ ಮಹಿಳೆಯರು ಶಸ್ತ್ರಾಸ್ತ್ರಗಳನ್ನು ಹಿಡಿದು ಸೇನೆಗೆ ಸೇರಬಹುದು ಎಂದು ಸೌದಿ ರಕ್ಷಣಾ ಸಚಿವಾಲಯ ಹೇಳಿದೆ. ಸೌದಿ ಮಹಿಳೆಯರು ಸೌದಿ ಅರೇಬಿಯಾ ಸೇನೆ, ರಾಯಲ್ ಸೌದಿ ಏರ್ ಡಿಫೆನ್ಸ್, ರಾಯಲ್ ಸೌದಿ ನೌಕಾಪಡೆ, ರಾಯಲ್ ಸೌದಿ ಸ್ಟ್ರಾಟೆಜಿಕ್ ಮಿಸೈಲ್ ಫೋರ್ಸ್ ಮತ್ತು ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳಿಗೆ ಸೇರಬಹುದು ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ. ಸೌದಿ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಲು ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಸುಧಾರಣೆಗಳನ್ನು ಜಾರಿಗೆ ತರುವ … Continue reading ಬಿಗ್ ನ್ಯೂಸ್‌: ಸೌದಿ ಅರೇಬಿಯಾ ಸೇನೆಯಲ್ಲಿ ‘ಇನ್ಮುಂದೆ’ ಮಹಿಳೆಯರಿಗೂ ಅವಕಾಶ