BIG NEWS: ‘ಗಡಿ ಗದ್ದಲ’ದ ನಡುವೆ ಇಂದಿನಿಂದ ಬೆಳಗಾವಿಯಲ್ಲಿ ಡಿಸೆಂಬರ್‌ 29 ರವರೆಗೆ ‘ಚಳಿಗಾಲದ ಅಧಿವೇಶನ’, 4 ಹೊಸ ಮಸೂದೆ ಮಂಡನೆ

ಬೆಳಗಾವಿ: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ (ಇಂದಿನಿಂದ) ಡಿಸೆಂಬರ್ 19 ರಿಂದ 9 ರವರೆಗೆ ಚಳಿಗಾಲದ ಅಧಿವೇಶನ ನಡೆಯಲಿದೆ. ಮೊದಲ ದಿನ ಅಧಿವೇಶನದಲ್ಲಿ ಆಗಲಿದ ಗಣ್ಯರಿಗೆ ಶ್ರದ್ದಾಂಜಲಿಯನ್ನು ಅರ್ಪಿಸಿ ನಾಳೆಗೆ ಸದನವನ್ನು ಮುಂದೂಡಲಾಗುವುದು. ಇದಲ್ಲದೇ ಇಂದು ವಿಧಾನಸಭಾ ಹಾಲ್‌ನಲ್ಲಿ ಮತ್ತೆ ಸಾವರ್ಕರ್ ಸಮರ ಜೋರಾಗುವಂತಿದೆ. ವಿಧಾನಸಭೆಯಲ್ಲಿ ಗಾಂಧೀಜಿ, ನೆಹರೂ, ಅಂಬೇಡ್ಕರ್, ಸ್ವಾಮಿ ವಿವೇಕಾನಂದ ಜೊತೆಗೆ ಸಾವರ್ಕರ್ ಫೋಟೋ ಅನಾವರಣ ಮಾಡಲಿದ್ದು, ಈ ಬಾರಿಯ ಅಧಿವೇಶನ ಸಾವರ್ಕರ್ ಫೋಟೋ ಬಗ್ಗೆಯೇ ಕಳೆದು ಹೋಗುವ ಸಾಧ್ಯತೆ ಕೂಡ ಹೆಚ್ಚಾಗಿದೆ. ಬೆಳಗಾವಿಯಲ್ಲಿ ನಡೆಯುತ್ತಿರುವ … Continue reading BIG NEWS: ‘ಗಡಿ ಗದ್ದಲ’ದ ನಡುವೆ ಇಂದಿನಿಂದ ಬೆಳಗಾವಿಯಲ್ಲಿ ಡಿಸೆಂಬರ್‌ 29 ರವರೆಗೆ ‘ಚಳಿಗಾಲದ ಅಧಿವೇಶನ’, 4 ಹೊಸ ಮಸೂದೆ ಮಂಡನೆ