BIG NEWS : 2008 ರ ಮುಂಬೈ ದಾಳಿ ಪ್ರಕರಣದ ಆರೋಪಿ `ರಾಣಾ’ ಭಾರತಕ್ಕೆ ಹಸ್ತಾಂತರ : ಅಮೆರಿಕ ಸಮ್ಮತಿ

ವಾಷಿಂಗ್ಟನ್ : 2008 ರ ಮುಂಬೈ ಮೇಲಿನ ಉಗ್ರರ ದಾಳಿ ಪ್ರಕರಣದ ಪ್ರಮುಖ ಆರೋಪಿ ತನಾವ್ಟುರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ಸರ್ಕಾರ ಒಪ್ಪಿಗೆ ನೀಡಿದೆ. ಪಾಕಿಸ್ತಾನ ಮೂಲದ ಕೆನಡಾ ಉದ್ಯಮಿ ತನಾವ್ಟುರ್ ರಾಣಾ ಹಸ್ತಾಂತರ ಕುರಿತ ಅರ್ಜಿ ವಿಚಾರಣೆ ನಡೆಸುತ್ತಿರುವ ಲಾಸ್ ಏಂಜಲೀಸ್ ನ ಕೋರ್ಟ್ ಗೆ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಆಡಳಿತ ಭಾರತಕ್ಕೆ ಹಸ್ತಾಂತರಿಸಲು ಒಪ್ಪಿಗೆ ನೀಡಿದೆ ಎಂದು ಹೇಳಿದೆ. ತನಾವ್ಟುರ್ ರಾಣಾನನ್ನು ಹಸ್ತಾಂತರ ಕೋರಿ ಅರ್ಜಿ ಸಲ್ಲಿಸಿರುವ ಭಾರತ, 2008 ರ … Continue reading BIG NEWS : 2008 ರ ಮುಂಬೈ ದಾಳಿ ಪ್ರಕರಣದ ಆರೋಪಿ `ರಾಣಾ’ ಭಾರತಕ್ಕೆ ಹಸ್ತಾಂತರ : ಅಮೆರಿಕ ಸಮ್ಮತಿ