BIG NEWS : ಜುಲೈ 19 ರ ನಂತರ ರಾಜ್ಯದಲ್ಲಿ ಅನ್ ಲಾಕ್ 4.0 ಜಾರಿ : ಯಾವುದಕ್ಕೆಲ್ಲಾ ಸಿಗಲಿದೆ ಅವಕಾಶ?

ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಜುಲೈ 19 ರ ನಂತರ ರಾಜ್ಯ ಸರಕಾರ ಸಂಪೂರ್ಣವಾಗಿ ಅನ್‌ಲಾಕ್‌ ತೆರವು ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. `JEE’ ಮುಖ್ಯ ಪರೀಕ್ಷೆಯ ʼಪ್ರವೇಶ ಪತ್ರ ಬಿಡುಗಡೆʼ : ಈ ರೀತಿ ಡೌನ್ಲೋಡ್‌ ಮಾಡ್ಕೊಳ್ಳಿ ರಾಜ್ಯ ಸರ್ಕಾರವು ಈಗಾಗಲೇ ಅನ್ ಲಾಕ್ 3.0 ಜಾರಿ ಮಾಡಿದ್ದು, ಬಸ್‌ , ಮೆಟ್ರೋ, ಮಾಲ್‌, ಬಾರ್‌, ಹೋಟೆಲ್‌, ರೆಸ್ಟೋರೆಂಟ್‌, ಖಾಸಗಿ ಕಚೇರಿ, ಧಾರ್ಮಿಕ ಸ್ಥಳಗಳು ಸೇರಿದಂತೆ … Continue reading BIG NEWS : ಜುಲೈ 19 ರ ನಂತರ ರಾಜ್ಯದಲ್ಲಿ ಅನ್ ಲಾಕ್ 4.0 ಜಾರಿ : ಯಾವುದಕ್ಕೆಲ್ಲಾ ಸಿಗಲಿದೆ ಅವಕಾಶ?