BIG NEWS : ನೆರೆ ಪರಿಹಾರಕ್ಕೆ ಪತ್ನಿಯ ಚಿನ್ನ ಅಡವಿಟ್ಟ ಕೇಸ್ ಗೆ ಟ್ವಿಸ್ಟ್ : ನಮಗೇನು ಗೊತ್ತಿಲ್ಲ ಎಂದು ಉಲ್ಟಾ ಹೊಡೆದ ದಂಪತಿ!

ಹಾವೇರಿ : ನೆರೆಯಿಂದ ಮಳೆ ನೆರೆಯಿಂದ ಮನೆ ಹಾನಿ ಪರಿಹಾರ ಮಂಜೂರಾತಿಗೆ ಲಂಚ ನೀಡಿರುವ ಆರೋಪ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪತ್ನಿಯ ಚಿನ್ನ ಅಡವಿಟ್ಟು ಲಂಚ ನೀಡಿದ್ದೆ ಎಂದು ತಹಶೀಲ್ದಾರ್ ಗೆ ದೂರು ನೀಡಿದ ದಂಪತಿಗಳು ಇದೀಗ ನಮಗೇನು ಗೊತ್ತೇ ಇಲ್ಲ ಅಂತ ಉಲ್ಟಾ ಹೊಡೆದಿದ್ದಾರೆ. ಹೌದು ನೆರೆಯಿಂದ ಮಳೆ ನೆರೆಯಿಂದ ಮನೆ ಹಾನಿ ಪರಿಹಾರ ಮಂಜೂರಾತಿಗೆ ಲಂಚ ನೀಡಿರುವ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಲಂಚ ಪಡೆದಿದ್ದ ಎಸ್ ಡಿ ಎ ನೌಕರ … Continue reading BIG NEWS : ನೆರೆ ಪರಿಹಾರಕ್ಕೆ ಪತ್ನಿಯ ಚಿನ್ನ ಅಡವಿಟ್ಟ ಕೇಸ್ ಗೆ ಟ್ವಿಸ್ಟ್ : ನಮಗೇನು ಗೊತ್ತಿಲ್ಲ ಎಂದು ಉಲ್ಟಾ ಹೊಡೆದ ದಂಪತಿ!