BIG NEWS : ರಾಯಚೂರಲ್ಲಿ ಮನೆಯಲ್ಲೇ ‘ಕೆಮಿಕಲ್ ಸೆಂದಿ’ ತಯ್ಯಾರಿಕೆ : ಮೂವರು ಆರೋಪಿಗಳು ವಶಕ್ಕೆ

ರಾಯಚೂರು : ಮನೆಯಲ್ಲೇ ಅಕ್ರಮವಾಗಿ ಕೆಮಿಕಲ್ ನಿಂದ ಸೆಂದಿ ತಯ್ಯಾರಿಸುತ್ತಿದ್ದ ವೇಳೆ ಮನೆಯ ಮೇಲೆ ದಾಳಿ ಮಾಡಿದ ಪೊಲೀಸರು ಸುಮಾರು 300 ಲೀಟರ್ ಕೆಮಿಕಲ್ ಹಾಗೂ ಸೆಂದಿ ಜಪ್ತಿ ಮಾಡಿದ್ದು ಅಲ್ಲದೇ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿರುವ ಘಟನೆ ನಗರದ ಮಂಗಳವಾರ ಪೇಟೆ ಬಡಾವಣೆಯಲ್ಲಿ ಈ ದಾಳಿ ನಡೆದಿದೆ. ರವಿ, ವಿಶ್ವನಾಥ, ಮಾರೆಪ್ಪ ಎಂಬುವರ ಮನೆಗಳ ಮೇಲೆ ದಾಳಿ ನಡೆಸುವ ಮೂಲಕ ಶೋಧ ಮಾಡಿದ್ದು, ಈ ವೇಳೆ ಕೆಮಿಕಲ್ ಸೇಂದಿ ಪತ್ತೆಯಾಗಿದೆ. ನೀರಿನ ಬಾಟಲ್​ನಲ್ಲಿ ತುಂಬಿ ಇಡಲಾಗಿದ್ದ … Continue reading BIG NEWS : ರಾಯಚೂರಲ್ಲಿ ಮನೆಯಲ್ಲೇ ‘ಕೆಮಿಕಲ್ ಸೆಂದಿ’ ತಯ್ಯಾರಿಕೆ : ಮೂವರು ಆರೋಪಿಗಳು ವಶಕ್ಕೆ