BIG NEWS : 5 ವರ್ಷವೂ ಸರ್ಕಾರ ಸ್ಥಿರವಾಗಿರುತ್ತೆ ಸಿದ್ದರಾಮಯ್ಯರೆ ‘CM’ ಆಗಿರ್ತಾರೆ : ಸಚಿವ ಹೆಚ್ ಸಿ ಮಹದೇವಪ್ಪ
ಮೈಸೂರು : ವಿಪಕ್ಷ ನಾಯಕ ಆರ್ ಅಶೋಕ್ ಈ ಬಾರಿ ಹೊಸ ಮುಖ್ಯಮಂತ್ರಿ ದಸರಾ ಉದ್ಘಾಟಿಸಲಿದ್ದಾರೆ ಎಂದು ಹೇಳಿಕೆ ನೀಡಿರುವ ಕುರಿತು ಸಮಾಜ ಕಲ್ಯಾಣ ಇಲಾಖೆಯ ಸಚಿವ ಹೆಚ್ ಸಿ ಮಹದೇವಪ್ಪ ಆರ್ ಅಶೋಕ್ ಹೇಳಿಕೆಗೆ ತಿರುಗೇಟು ನೀಡಿದ್ದು, ಆರ್ ಅಶೋಕ್ ಕಾಂಗ್ರೆಸ್ ಹೈಕಮಾಂಡ್ ಅಲ್ಲ. 5 ವರ್ಷವೂ ಸರ್ಕಾರ ಸ್ಥಿರವಾಗಿರುತ್ತೆ ಸಿದ್ದರಾಮಯ್ಯರೆ ‘CM’ ಆಗಿರ್ತಾರೆ ಎಂದು ತಿಳಿಸಿದರು. ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾವ ಅರ್ಥದಲ್ಲಿ ಮೂರು ತಿಂಗಳಲ್ಲಿ ರಾಜಣ್ಣ ಅವರು ಕ್ರಾಂತಿಯಾಗುತ್ತದೆ ಅಂದಿದ್ದಾರೋ ಗೊತ್ತಿಲ್ಲ … Continue reading BIG NEWS : 5 ವರ್ಷವೂ ಸರ್ಕಾರ ಸ್ಥಿರವಾಗಿರುತ್ತೆ ಸಿದ್ದರಾಮಯ್ಯರೆ ‘CM’ ಆಗಿರ್ತಾರೆ : ಸಚಿವ ಹೆಚ್ ಸಿ ಮಹದೇವಪ್ಪ
Copy and paste this URL into your WordPress site to embed
Copy and paste this code into your site to embed