BIG NEWS : “ಗೂಂಡಾ ಇಟ್ಕೊಂಡು ಹಲ್ಲೆ ಮಾಡ್ತಿದಾನೆ” : ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿರುದ್ಧ ರೈತರು ಆಕ್ರೋಶ!
ಬೆಳಗಾವಿ : ಇಂದು ಸುವರ್ಣ ಸೌಧದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಕೆಲವು ರೈತರು ಭೇಟಿಯಾಗಲು ಬಂದಿದ್ದರು. ತಮ್ಮ ಊರಿನ ಕನ್ನಡ ಶಾಲೆಯ ಅಭಿವೃದ್ಧಿ ಮೂಲಭೂತ ಸೌಕರ್ಯ ಒದಗಿಸುವಂತೆ ಕೋರಲು ಭೇಟಿಯಾಗಲು ಸುವರ್ಣಸುವುದಕ್ಕೆ ಬಂದಿದ್ದರು. ಈ ವೇಳೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿರುದ್ಧ ರೈತರು, ಗರಂ ಆಗಿದ್ದಾರೆ. ಕನ್ನಡ ಶಾಲೆ ಅಭಿವೃದ್ಧಿಯ ಬಗ್ಗೆ ರೈತರು ಭೇಟಿಗೆ ಬಂದಿದ್ದರು ಸಚಿವರನ್ನು ಭೇಟಿ ಮಾಡಲು ಬಂದಾಗ ನಾನು ಎಲ್ಲ ಮಾಡಿದ್ದೀನಿ ಮೊದಲು ಹೊರಗೆ ಹೋಗಿ ಅಂತ ರೈತರಿಗೆ … Continue reading BIG NEWS : “ಗೂಂಡಾ ಇಟ್ಕೊಂಡು ಹಲ್ಲೆ ಮಾಡ್ತಿದಾನೆ” : ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿರುದ್ಧ ರೈತರು ಆಕ್ರೋಶ!
Copy and paste this URL into your WordPress site to embed
Copy and paste this code into your site to embed