BIG NEWS : ತಳವಾರ, ಪರಿವಾರ ಜಾತಿ ST ಪಟ್ಟಿಗೆ ಸೇರ್ಪಡೆ : ರಾಜ್ಯ ಸರ್ಕಾರದಿಂದ ಅಧಿಕೃತ
ಬೆಂಗಳೂರು: ರಾಜ್ಯ ಸರ್ಕಾರದಿಂದ ತಳವಾರ ಮತ್ತು ಪರಿವಾರ ಜಾತಿಗಳನ್ನು ಪರಿಶಿಷ್ಟ ಪಂಗಡದ ಮೀಸಲಾತಿ ಪಟ್ಟಿಗೆ ಸೇರ್ಪಡೆ ಮಾಡಲಾಗಿತ್ತು. ಹೀಗಾಗಿ ಈಗ ರಾಜ್ಯದ ಹಿಂದುಳಿದ ವರ್ಗಗಳ ಮೀಸಲಾತಿ ಜಾತಿ ಪಟ್ಟಿಯಿಂದ ಕೈಬಿಟ್ಟು ಆದೇಶಿಸಿದೆ. ಈ ಕುರಿತಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಗಳನ್ನು ಹೊರಡಿಸಿದ್ದು, ದಿನಾಂಕ 30-03-2002ರ ಕ್ರಮ ಸಂಖ್ಯೆ 88(ಹೆಚ್)ನಲ್ಲಿ ತಳವಾರ ಮತ್ತು 88(ಕೆ)ನಲ್ಲಿ ಪರಿವಾರ ನಾಯಕ ಜಾತಿಗಳಿಗೆ ಮೀಸಲಾತಿ ಕಲ್ಪಿಸಲಾಗಿರುತ್ತದೆ ಎಂದಿದ್ದಾರೆ. ದಿನಾಂಕ 20-03-2020ರಂದು ಭಾರತ ಸರ್ಕಾರವು ಗೆಜೆಟ್ ಅಧಿಸೂಚನೆಯಲ್ಲಿ ಕರ್ನಾಟಕ … Continue reading BIG NEWS : ತಳವಾರ, ಪರಿವಾರ ಜಾತಿ ST ಪಟ್ಟಿಗೆ ಸೇರ್ಪಡೆ : ರಾಜ್ಯ ಸರ್ಕಾರದಿಂದ ಅಧಿಕೃತ
Copy and paste this URL into your WordPress site to embed
Copy and paste this code into your site to embed