BIG NEWS : ನನ್ನ ಎಲ್ಲ ಬೆಳವಣಿಗೆಯಲ್ಲಿ ‘ಎಸ್.ಎಂ.ಕೃಷ್ಣ’ ಅವರ ಹಾರೈಕೆ ಇತ್ತು : ನಟ ಯಶ್ ಹೇಳಿಕೆ

ಬೆಂಗಳೂರು : ಕಳೆದ ಡಿಸೆಂಬರ್ 10 ರಂದು ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ವಿದೇಶಾಂಗ ಸಚಿವ ಎಸ್ಎಂ ಕೃಷ್ಣ ಅವರು ಬೆಂಗಳೂರಿನ ಸದಾಶಿವ ನಗರದಲ್ಲಿರುವ ತಮ್ಮ ನಿವಾಸದಲ್ಲಿ ತಡರಾತ್ರಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಇದೀಗ ಮಾಜಿ ಸಿಎಂ ಎಸ್ಎಂ ಕೃಷ್ಣ ಅವರ ಮನೆಗೆ ನಟ ಯಶ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಹೌದು ಮಾಜಿ ಸಿಎಂ ಎಸ್ಎಂ ಕೃಷ್ಣ ಅವರು ನಿಧನರಾದ ದಿನದಂದು ನಟ ಯಶ್ ಅವರು ಮುಂಬೈ ನಲ್ಲಿ ಶೂಟಿಂಗ್ ನಲ್ಲಿ … Continue reading BIG NEWS : ನನ್ನ ಎಲ್ಲ ಬೆಳವಣಿಗೆಯಲ್ಲಿ ‘ಎಸ್.ಎಂ.ಕೃಷ್ಣ’ ಅವರ ಹಾರೈಕೆ ಇತ್ತು : ನಟ ಯಶ್ ಹೇಳಿಕೆ