BIG NEWS : ಅನುಕಂಪದ ನೌಕರಿ ಪಡೆಯಲು ಎರಡನೇ ಪತ್ನಿ ಮಕ್ಕಳು ಅರ್ಹರು : ಕರ್ನಾಟಕ ಹೈಕೋರ್ಟ್

ಬೆಂಗಳೂರು : ಎರಡನೇಯ ಪತ್ನಿಯ ಮಕ್ಕಳಿಗೂ ಅನುಕಂಪದ ಆಧಾರದ ಮೇಲೆ ನೌಕರಿ ಪಡೆಯಲು ಅಧಿಕಾರವಿರುತ್ತದೆ ಎಂದು ಕರ್ನಾಟಕ ಹೈಕೋರ್ಟ್ ತಿಳಿಸಿದೆ. ರಾಜ್ಯದಲ್ಲಿ ಮುಂದಿನ 4 ದಿನ ಭಾರೀ ಮಳೆ : ಹಲವು ಜಿಲ್ಲೆಗಳಲ್ಲಿ `ರೆಡ್, ಆರೆಂಜ್, ಯೆಲ್ಲೋ’ ಅಲರ್ಟ್ ಘೋಷಣೆ ಎರಡನೇ ಪತ್ನಿಯ ಮಕ್ಕಳು ಅನುಕಂಪದ ನೌಕರಿ ಪಡೆಯಲು ಅರ್ಹರರಲ್ಲ ಎಂದು 2011 ರ ಕೆಪಿಟಿಸಿಎಲ್ ಸುತ್ತೋಲೆ ಪ್ರಶ್ನಿಸಿದ್ದ ಮೇಲ್ಮನವಿ ವಿಚಾರಣೆ ವೇಳೆ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ನೇತೃತ್ವದ ವಿಭಾಗಿಯ ಪೀಠ ಈ ಅಭಿಪ್ರಾಯಪಟ್ಟಿದ್ದು, ಪೋಷಕರ ಸಂಬಂಧ ಅನಧಿಕೃತ … Continue reading BIG NEWS : ಅನುಕಂಪದ ನೌಕರಿ ಪಡೆಯಲು ಎರಡನೇ ಪತ್ನಿ ಮಕ್ಕಳು ಅರ್ಹರು : ಕರ್ನಾಟಕ ಹೈಕೋರ್ಟ್