BIG NEWS: ರಾಜ್ಯದಲ್ಲಿ 71,496 ಕೋಟಿ ಬಂಡವಾಳ ಹೂಡಿಕೆ; 70,950 ಅಧಿಕ ಉದ್ಯೋಗಸೃಷ್ಟಿ ; ಸಚಿವ ಎಂ.ಬಿ. ಪಾಟೀಲ್ ಮಾಹಿತಿ

ಬೆಂಗಳೂರು: ಕಳೆದ ಒಂದು ವರ್ಷದಿಂದ ರಾಜ್ಯದಲ್ಲಿ ಒಟ್ಟು 12 ಬಂಡವಾಳ ಹೂಡಿಕೆ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ ಎಂದು ಬೇಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರು ತಿಳಿಸಿದರು. ಅವರು ಮಂಗಳವಾರ= ವಿಧಾನ ಪರಿಷತ್ತಿನ ಕಲಾಪದ ವೇಳೆ ಸದಸ್ಯರಾದ ಕೇಶವ ಪ್ರಸಾದ್ ಎಸ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, 12 ಬಂಡವಾಳ ಹೂಡಿಕೆ ಒಪ್ಪಂದಗಳಲ್ಲಿ ಈಗಾಗಲೇ 2 ಯೋಜನೆಗಳಿಗೆ ರಾಜ್ಯ ಉನ್ನತ ಮಟ್ಟದ ಸಮಿತಿಯಿಂದ ಅನುಮೋದನೆಯನ್ನು ನೀಡಲಾಗಿದ್ದು, ಈ ಯೋಜನೆಗಳು ಕಾರ್ಯಾರಂಭ ಮಾಡುವ ವಿವಿಧ … Continue reading BIG NEWS: ರಾಜ್ಯದಲ್ಲಿ 71,496 ಕೋಟಿ ಬಂಡವಾಳ ಹೂಡಿಕೆ; 70,950 ಅಧಿಕ ಉದ್ಯೋಗಸೃಷ್ಟಿ ; ಸಚಿವ ಎಂ.ಬಿ. ಪಾಟೀಲ್ ಮಾಹಿತಿ