BIG NEWS : ರಾಜ್ಯದ ಎಲ್ಲಾ ತಾಲೂಕುಗಳ ರಕ್ತ ಶೇಖರಣಾ ಘಟಗಳಲ್ಲಿ `FFP’ ಉಪಕರಣಗಳ ಖರೀದಿ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ.!

ಬೆಂಗಳೂರು : 2025-26ನೇ ಸಾಲಿಗೆ ಎಲ್ಲಾ ತಾಲ್ಲೂಕುಗಳ ರಕ್ತ ಶೇಖರಣಾ ಘಟಕಗಳಲ್ಲಿ Cryoprecipitate/ Fresh Frozen Plasma (FFP) ಅಗತ್ಯವಿರುವ ಉಪಕರಣಗಳನ್ನು ಖರೀದಿಸುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಮೇಲೆ ಓದಲಾದ ಕ್ರಮಾಂಕ (1) ರ ಆದೇಶದಲ್ಲಿ ರಾಜ್ಯಾದ್ಯಂತ ಉತ್ತರ ಕರ್ನಾಟಕ ಜಿಲ್ಲೆಗಳನ್ನು ಒಳಗೊಂಡಂತೆ First Referral Unitಗಳಲ್ಲಿ ರಕ್ತ ಶೇಖರಣಾ ಘಟಕಗಳಲ್ಲಿ ಲಭ್ಯವಿಲ್ಲದ 50 ಆಸ್ಪತ್ರೆಗಳಲ್ಲಿ ರಕ್ತ ಶೇಖರಣಾ ಘಟಕಗಳ ಸ್ಥಾಪನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಮೇಲೆ ಓದಲಾದ ಕ್ರಮಾಂಕ (2) ರ … Continue reading BIG NEWS : ರಾಜ್ಯದ ಎಲ್ಲಾ ತಾಲೂಕುಗಳ ರಕ್ತ ಶೇಖರಣಾ ಘಟಗಳಲ್ಲಿ `FFP’ ಉಪಕರಣಗಳ ಖರೀದಿ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ.!