BIG NEWS : 16 ವರ್ಷದೊಳಗಿನವರಿಗೆ `ಸೋಶಿಯಲ್ ಮೀಡಿಯಾ’ ಬಳಕೆ ನಿಷೇಧ : ಸರ್ಕಾರದಿಂದ ಮಹತ್ವದ ನಿರ್ಧಾರ!
16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಮಾಧ್ಯಮ ಬಳಸುವುದನ್ನು ನಿಷೇಧಿಸುವ ಹೊಸ ಕಾನೂನನ್ನು ಆಸ್ಟ್ರೇಲಿಯಾ ಸರ್ಕಾರ ಪರಿಚಯಿಸಲಾಗಿದೆ. ಈ ಮೂಲಕ ಆಸ್ಟ್ರೇಲಿಯಾ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಆಸ್ಟ್ರೇಲಿಯಾದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಇಂದು ಆ ಮಸೂದೆಗೆ ಅನುಮೋದನೆಯ ಮುದ್ರೆಯನ್ನು ನೀಡಿತು. ಬುಧವಾರ ಸದನದಲ್ಲಿ ವಿಧೇಯಕ ಮಂಡಿಸಿದಾಗ 102 ಸದಸ್ಯರು ಪರವಾಗಿ ಮತ ಚಲಾಯಿಸಿದರು. ಎಲ್ಲಾ ಬಹುಮತದ ಪಕ್ಷಗಳು ಮಸೂದೆಯ ಪರವಾಗಿ ಮತ ಚಲಾಯಿಸಿದರೆ, 13 ಸದಸ್ಯರು ಅದನ್ನು ವಿರೋಧಿಸಿದರು. ಸೆನೆಟ್ ಅಂಗೀಕರಿಸಿದ ತಕ್ಷಣ ಮಸೂದೆ ಕಾನೂನಾಗಲಿದೆ. ಇದಾದ … Continue reading BIG NEWS : 16 ವರ್ಷದೊಳಗಿನವರಿಗೆ `ಸೋಶಿಯಲ್ ಮೀಡಿಯಾ’ ಬಳಕೆ ನಿಷೇಧ : ಸರ್ಕಾರದಿಂದ ಮಹತ್ವದ ನಿರ್ಧಾರ!
Copy and paste this URL into your WordPress site to embed
Copy and paste this code into your site to embed