BIG NEWS : ನಾಳಿನ ಬಜೆಟ್ ನಲ್ಲಿ ‘ಪಂಚ ಗ್ಯಾರಂಟಿ’ ಯೋಜನೆಗಳಿಗೆ ಅನಗತ್ಯ ವೆಚ್ಚ ಕಡಿತಗೊಳಿಸುವ ಸಾಧ್ಯತೆ!

ಬೆಂಗಳೂರು : 2026-27ನೇ ಸಾಲಿನ ರಾಜ್ಯ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ. ಸೀಮಿತ ಸಂಪನ್ಮೂಲ, ಅಗಾಧ ರಾಜಸ್ವ ವೆಚ್ಚದ ನಡುವೆ ಸಿಎಂ ಸಿದ್ದರಾಮಯ್ಯ ಮಾ.6ಕ್ಕೆ ಬಜೆಟ್ ಮಂಡಿಸಲಿದ್ದಾರೆ. ಬಿಗುವಿನ ಹಣಕಾಸು ಸ್ಥಿತಿಯಲ್ಲಿ ಹಣಕಾಸು ಆಯೋಗದಿಂದ ಹೆಚ್ಚಿನ ತೆರಿಗೆ ಪಾಲು ತುಸು ನಿಟ್ಟುಸಿರು ಬಿಡುವಂತೆ ಮಾಡಿದರೆ, ಮಿತಿ ಮೀರಿದ ರಾಜಸ್ವ ವೆಚ್ಚಕ್ಕೆ ಕಡಿವಾಣ ಹಾಕುವ ಅನಿವಾರ್ಯತೆ ಸಿಎಂ ಸಿದ್ದರಾಮಯ್ಯ ಮುಂದಿದೆ. ರಾಜ್ಯ ಸರ್ಕಾರದ ಹಣಕಾಸಿಗೆ ದೊಡ್ಡ ಹೊರೆಯಾಗಿರುವುದು ಪಂಚ ಗ್ಯಾರಂಟಿ. ಕಳೆದ 3 ಬಜೆಟ್​ಗಳಲ್ಲಿ ಪಂಚ ಗ್ಯಾರಂಟಿಗಾಗಿ ಸುಮಾರು … Continue reading BIG NEWS : ನಾಳಿನ ಬಜೆಟ್ ನಲ್ಲಿ ‘ಪಂಚ ಗ್ಯಾರಂಟಿ’ ಯೋಜನೆಗಳಿಗೆ ಅನಗತ್ಯ ವೆಚ್ಚ ಕಡಿತಗೊಳಿಸುವ ಸಾಧ್ಯತೆ!