BIG NEWS : ತೈವಾನ್ ನಲ್ಲಿ ಭೀಕರ ಭೂಕಂಪದಿಂದ ಸಾವು, ನೋವು : ಸಂತಾಪ ಸೂಚಿಸಿದ ಪ್ರಧಾನಿ ಮೋದಿ

ನವದೆಹಲಿ : ಪೂರ್ವ ತೈವಾನ್ನ ಹುವಾಲಿಯನ್ ಪ್ರಾಂತ್ಯದಲ್ಲಿ ಸ್ಥಳೀಯ ಕಾಲಮಾನ ಬೆಳಿಗ್ಗೆ 8 ಗಂಟೆ ಸುಮಾರಿಗೆ ಭೂಕಂಪ ಸಂಭವಿಸಿದೆ. ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (ಯುಎಸ್ಜಿಎಸ್) ಪ್ರಕಾರ, ಭೂಕಂಪವು 7.4 ತೀವ್ರತೆಯನ್ನು ಹೊಂದಿತ್ತು. ಆದರೆ, ಭೂಕಂಪದ ತೀವ್ರತೆ 7.7ರಷ್ಟಿತ್ತು ಎಂದು ಜಪಾನ್ ಹವಾಮಾನ ಇಲಾಖೆ ತಿಳಿಸಿದೆ. ಭೂಕಂಪದಲ್ಲಿ ಏಳು ಜನರು ಮೃತಪಟ್ಟಿದ್ದು ಸುಮಾರು 730ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು ಭೂಕಂಪದಲ್ಲಿ ಮೃತಪಟ್ಟವರಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು ತೈವಾನ್ನಲ್ಲಿ ಭೂಕಂಪದಿಂದ ಸಾವನೋ ಸಂಭವಿಸಿರುವುದು … Continue reading BIG NEWS : ತೈವಾನ್ ನಲ್ಲಿ ಭೀಕರ ಭೂಕಂಪದಿಂದ ಸಾವು, ನೋವು : ಸಂತಾಪ ಸೂಚಿಸಿದ ಪ್ರಧಾನಿ ಮೋದಿ