BIG NEWS : ವಿಶ್ವವಿಖ್ಯಾತ ಮೈಸೂರು ದಸರಾ : ಮೈಸೂರು ಪೇಟತೊಡಿಸಿ ಸಾಹಿತಿ `ಬಾನು ಮುಷ್ತಾಕ್’ ಗೆ ಅಧಿಕೃತ ಆಹ್ವಾನ

ಹಾಸನ : ನಾಡಹಬ್ಬ ಮೈಸೂರು ದಸರಾ ಉದ್ಘಾಟಕರಾಗಿ ಆಯ್ಕೆಯಾಗಿರುವ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತರಾದ ಸಾಹಿತಿ ಬಾನು ಮುಷ್ತಾಕ್ ಅವರನ್ನು ಸರ್ಕಾರದ ಪರವಾಗಿ ಮೈಸೂರು ಜಿಲ್ಲಾಡಳಿತದ ವತಿಯಿಂದ ಆಹ್ವಾನಿಸಲಾಯಿತು. ಮೈಸೂರಿನ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಅವರು ಇಂದು ಹಾಸನ ನಗರದ ಅಮೀರ್ ಮೊಹಲ್ಲದಲ್ಲಿರುವ ಸಾಹಿತಿ ಬಾನು ಮುಷ್ತಾಕ್ ಅವರ ಮನೆಗೆ ಭೇಟಿ ನೀಡಿ ಮೈಸೂರು ಪೇಟತೊಡಿಸಿ, ಶಾಲು ಹೊದಿಸಿ ದಸರಾ ಕಾರ್ಯಕ್ರಮದ ಆಹ್ವಾನ ಪತ್ರಿಕೆ ನೀಡುವ ಮೂಲಕ ಅಧಿಕೃತವಾಗಿ ಈ ಬಾರಿಯ ದಸರಾ ಉದ್ಘಾಟನೆಗೆ ಆಹ್ವಾನಿಸಿದರು. ಇದೇ … Continue reading BIG NEWS : ವಿಶ್ವವಿಖ್ಯಾತ ಮೈಸೂರು ದಸರಾ : ಮೈಸೂರು ಪೇಟತೊಡಿಸಿ ಸಾಹಿತಿ `ಬಾನು ಮುಷ್ತಾಕ್’ ಗೆ ಅಧಿಕೃತ ಆಹ್ವಾನ