BIG NEWS: ಮಾಂಸಹಾರಿಗಳಿಗೆ ರಾಜ್ಯದ ‘ದೇವಸ್ಥಾನ ಪ್ರವೇಶ ನಿಷಿದ್ಧ’ : ಹೀಗೊಂದು ಚರ್ಚೆ ಸಾಮಾಜಿಕ ಜಾಲತಾಣದಲ್ಲಿ 

*ಅವಿನಾಶ್‌ ಆರ್‌ ಭೀಮಸಂದ್ರ ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಾಂಸ ತಿಂದು ದೇವಸ್ಥಾನಕ್ಕೆ ಭೇಟಿ ನೀಡಿದ್ದರು ಎನ್ನುವ ಆರೋಪ ಕೇಳಿ ಬರುತ್ತಿದೆ. ಈ ನಡುವೆ ಹಲವು ಮಂದಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪರ ಬ್ಯಾಟ್‌ ಬೀಸಿದ್ದು, ಮಾಂಸ ತಿಂದು ದೇವಸ್ಥಾನಕ್ಕೆ ಹೋದರೆ ತಪ್ಪು ಏನು ಅಂತ ಪ್ರಶ್ನೆ ಮಾಡುತ್ತಿದ್ದಾರೆ. ರಾಜ್ಯದ ಬಹು ಸಂಖ್ಯಾತ ಮಂದಿಯ ಆಹಾರದಲ್ಲಿ ಮಾಂಸಹಾರವಿದ್ದು, ಹಲವು ಜಾತ್ರೆ, ಹಬ್ಬದ ಹರಿದಿನದಲ್ಲಿ ಮಾಂಸವನ್ನು ತಿಂದ ಬಳಿಕ ದೇವಸ್ಥಾನಕ್ಕೆ ತೆರಳಿ ಆರತಿಯನ್ನು ಅರ್ಪಿಸುವ, ಇಲ್ಲವೇ … Continue reading BIG NEWS: ಮಾಂಸಹಾರಿಗಳಿಗೆ ರಾಜ್ಯದ ‘ದೇವಸ್ಥಾನ ಪ್ರವೇಶ ನಿಷಿದ್ಧ’ : ಹೀಗೊಂದು ಚರ್ಚೆ ಸಾಮಾಜಿಕ ಜಾಲತಾಣದಲ್ಲಿ