BIG NEWS : ಮುಂದಿನ ಶೈಕ್ಷಣಿಕ ಅಧಿವೇಶನದಲ್ಲಿ `ಹೊಸ ಶಿಕ್ಷಣ ನೀತಿʼ ಜಾರಿಗೆ : ರಮೇಶ್‌ ಪೊಖ್ರಿಯಾಲ್

ನವದೆಹಲಿ: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ನು ಮುಂಬರುವ ಶೈಕ್ಷಣಿಕ ಅಧಿವೇಶನದಲ್ಲಿ ಜಾರಿಗೆ ತರಲಾಗುವುದು, ಕನಿಷ್ಠ ಕೇಂದ್ರ ಸರ್ಕಾರದ ಅನುದಾನಿತ ಸಂಸ್ಥೆಗಳಾದ್ರೂ ಜಾರಿ ಮಾಡಲಾಗುತ್ತೆ ಕೇಂದ್ರ ಶಿಕ್ಷಣ ರಮೇಶ್‌ ಪೊಖ್ರಿಯಾಲ್ ತಿಳಿಸಿದ್ದಾರೆ. ಗ್ರಾಮೀಣ ಭಾಗಗಳಲ್ಲಿ ಕೊರೊನಾ ಹೆಚ್ಚಳ : ಇಂದು ಸಿಎಂ ಬಿ.ಎಸ್. ಯಡಿಯೂರಪ್ಪ ಗ್ರಾ.ಪಂ ಅಧ್ಯಕ್ಷರ ಜೊತೆ ಮಹತ್ವದ ಸಭೆ ಈ ಕುರಿತು ಟ್ವೀಟ್‌ ಮಾಡಿದ ಸಚಿವರು, ‘ರಾಷ್ಟ್ರೀಯ ಶಿಕ್ಷಣ ನೀತಿ ತ್ವರಿತ ಗತಿಯ ರಾಷ್ಟ್ರವ್ಯಾಪಿ ಅನುಷ್ಠಾನ ಜೂನ್ʼನಲ್ಲಿ ಪ್ರಾರಂಭವಾಗುತ್ತದೆ ‘ಎಂದರು. ಗುರುತಿಸಲಾದ ಸುಮಾರು … Continue reading BIG NEWS : ಮುಂದಿನ ಶೈಕ್ಷಣಿಕ ಅಧಿವೇಶನದಲ್ಲಿ `ಹೊಸ ಶಿಕ್ಷಣ ನೀತಿʼ ಜಾರಿಗೆ : ರಮೇಶ್‌ ಪೊಖ್ರಿಯಾಲ್