BIG NEWS : “ನನ್ನ ಸಮುದಾಯ ಕಾಂಗ್ರೆಸ್, ಕಾಂಗ್ರೆಸ್ಸೇ ನನ್ನ ಸಮುದಾಯ” : ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು : ಹೈಕಮಾಂಡ್ ನಾಯಕರು ಕರೆದರೆ ದೆಹಲಿಗೆ ಹೋಗುತ್ತೇನ ಎಂದು ಬೆಂಗಳೂರು ಅರಮನೆ ಮೈದಾನದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ನೀಡಿದರು. ದೆಹಲಿ ಕಾಂಗ್ರೆಸ್ ಕಚೇರಿ ನಮಗೆ ದೇವಾಲಯ ಇದ್ದ ಹಾಗೆ ನವದೆಹಲಿಯಲ್ಲಿ ನನಗೆ ಬಹಳ ಮುಖ್ಯವಾದ ಕೆಲಸಗಳು ಇವೆ. ಇನ್ನು ಮೇಕೆದಾಟು ಕುಡಿಯುವ ನೀರಿನ ಯೋಜನೆ ಜಾರಿಗೆ ವಿಚಾರಕ್ಕೆ ಸಂಬಂಧಪಟ್ಟಂತೆ ಮೆಕ್ಕೆಜೋಳಕ್ಕೆ ಬೆಂಬಲ ವಿಚಾರ ಸಂಬಂಧ ಭೇಟಿಯಾಗುತ್ತೇನೆ ಕೇಂದ್ರ ಸಚಿವರನ್ನು ಭೇಟಿಯಾಗಿ ಚರ್ಚೆ ಮಾಡಲು ಹೋಗುತ್ತೇವೆ ಎಂದರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಮಗ್ರ ಶಿಶು ಅಭಿವೃದ್ಧಿ … Continue reading BIG NEWS : “ನನ್ನ ಸಮುದಾಯ ಕಾಂಗ್ರೆಸ್, ಕಾಂಗ್ರೆಸ್ಸೇ ನನ್ನ ಸಮುದಾಯ” : ಡಿಸಿಎಂ ಡಿಕೆ ಶಿವಕುಮಾರ್