BIG NEWS: ಪೀಠ ತ್ಯಾಗಕ್ಕೆ ಮುಂದಾದ ಮುರುಘಾ ಶ್ರೀ, ಪವರ್‌ ಆಫ್‌ ಅರ್ಟಾನಿ ಹಸ್ತಾಂತರ

ಚಿತ್ರದುರ್ಗ: ಮುರುಘಾ ಶ್ರೀಗಳ ( Murugha Sri ) ವಿರುದ್ಧ ಮತ್ತಿಬ್ಬರು ಬಾಲಕಿಯರ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಮತ್ತೊಂದು ಪೋಕ್ಸೋ ಕೇಸ್ ಅಡಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ತನಿಖೆ ನಡೆಯುತ್ತಿರೋ ಸಂದರ್ಭದಲ್ಲಿ ಮಠದಲ್ಲಿ ಹೆಣ್ಣುಮಗುವೊಂದು ಸಿಕ್ಕಿದ್ದು ಸುದ್ದಿಯಾಗಿತ್ತು. ಈ ಬೆನ್ನಲ್ಲೇ ಮುರುಘಾಶ್ರೀಗಳಿಂದ ತಮ್ಮ ಬಳಿಯಿದ್ದಂತ ಪವರ್ ಆಪ್ ಅಟರ್ನಿಯನ್ನು ( Power of Attorney ) ಹಸ್ತಾಂತರಿಸಲಾಗಿದೆ. ಮುರುಘಾ ಶಿವಶರಣರು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಜೈಲು ಸೇರಿದ ಬಳಿಕ, ಮಠದ … Continue reading BIG NEWS: ಪೀಠ ತ್ಯಾಗಕ್ಕೆ ಮುಂದಾದ ಮುರುಘಾ ಶ್ರೀ, ಪವರ್‌ ಆಫ್‌ ಅರ್ಟಾನಿ ಹಸ್ತಾಂತರ