BIG NEWS : ದರ್ಶನ್ & ಗ್ಯಾಂಗ್ ನಿಂದ ಕೊಲೆ ಕೇಸ್ : ರೇಣುಕಾಸ್ವಾಮಿಯ ಒಡವೆ ಪೋಷಕರಿಗೆ ನೀಡಲು ಕೋರ್ಟ್ ಒಪ್ಪಿಗೆ
ಬೆಂಗಳೂರು : ದರ್ಶನ್ ಮತ್ತು ಗ್ಯಾಂಗ್ನಿಂದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಶಿವನಗೌಡರ್ ಅವರು ಇದೀಗ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ರೇಣುಕಾ ಸ್ವಾಮಿ ಧರಿಸಿದ್ದ ಚೈನ್ ಮತ್ತು ಉಂಗುರದ ಕಸ್ಟಡಿ ನೀಡಲು ಮನವಿ ಮಾಡಿದ್ದಾರೆ. ಒಡವೆ ರೇಣುಕಸ್ವಾಮಿ ತಾಯಿಕ ಕಸ್ಟಡಿಗೆ ನೀಡಲು ಕೋರ್ಟ್ ಒಪ್ಪಿಗೆ ನೀಡಿದ್ದು, ಕೆಲ ಷರತ್ತುಗಳನ್ನ ವಿಧಿಸಿ ಬೆಂಗಳೂರಿನ 57ನೇ ಸಿಸಿ ಹೆಚ್ಚು ಕೋರ್ಟ್ ಒಪ್ಪಿಗೆ ನೀಡಿದೆ. 2 ಲಕ್ಷದ ಬಾಂಡ್ ನೀಡಬೇಕು ಕೇಳಿದಾಗ ಹಾಜರುಪಡಿಸಬೇಕು. ಒಡವೆಯ … Continue reading BIG NEWS : ದರ್ಶನ್ & ಗ್ಯಾಂಗ್ ನಿಂದ ಕೊಲೆ ಕೇಸ್ : ರೇಣುಕಾಸ್ವಾಮಿಯ ಒಡವೆ ಪೋಷಕರಿಗೆ ನೀಡಲು ಕೋರ್ಟ್ ಒಪ್ಪಿಗೆ
Copy and paste this URL into your WordPress site to embed
Copy and paste this code into your site to embed