BIG NEWS : ರಾಜ್ಯದಲ್ಲಿ ಹೆಚ್ಚಿದ ‘ಮಂಗನ ಕಾಯಿಲೆ’ ಪ್ರಕರಣ : ಶಿವಮೊಗ್ಗದಲ್ಲಿ ವೃದ್ದೆ ಬಲಿ

ಶಿವಮೊಗ್ಗ : ರಾಜ್ಯದಲ್ಲಿ ಮಂಗನ ಕಾಯಿಲೆ ಪ್ರಕರಣಗಳು ಹೆಚ್ಚುತ್ತಿದ್ದು ಅದರಲ್ಲೂ ದಕ್ಷಿಣ ದಕ್ಷಿಣ ಕರ್ನಾಟಕದ ಭಾಗದಲ್ಲಿ ಈ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತವೆ. ಇದೀಗ ಶಿವಮೊಗ್ಗದಲ್ಲಿ ಉತ್ತರ ಕನ್ನಡ ಜಿಲ್ಲೆಯ ವೃದ್ದೆಯೊಬ್ಬರು ಮಂಗನ ಕಾಯಿಲೆಗೆ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಪತ್ನಿಗೆ ಸೀರೆ ಇಷ್ಟವಾಗಿಲ್ಲವೆಂದು ಮಾಲೀಕನ ಮೇಲೆ ಹಲ್ಲೆ ಮಾಡಿದ ಗಂಡ! ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ವೃದ್ದೆ ನಾಗಮ್ಮ (64) ಮಂಗನ ಕಾಯಿಲೆಗೆ ಬಲಿಯಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ 64 ವರ್ಷದ ನಾಗಮ್ಮ ಸಾವನ್ನಪ್ಪಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ … Continue reading BIG NEWS : ರಾಜ್ಯದಲ್ಲಿ ಹೆಚ್ಚಿದ ‘ಮಂಗನ ಕಾಯಿಲೆ’ ಪ್ರಕರಣ : ಶಿವಮೊಗ್ಗದಲ್ಲಿ ವೃದ್ದೆ ಬಲಿ