BIG NEWS: ಚೀನಾದಲ್ಲಿ ಮಿಲಿಟರಿ ಕ್ಷಿಪ್ರಕ್ರಾಂತಿ, ಗೃಹಬಂಧನದಲ್ಲಿ ಕ್ಸಿ ಜಿನ್ಪಿಂಗ್

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರನ್ನು ಗೃಹಬಂಧನದಲ್ಲಿರಿಸಲಾಗಿದೆ ಎನ್ನಲಾಗಿದೆ. ಭ್ರಷ್ಟಾಚಾರಕ್ಕಾಗಿ ಅದರ ಇಬ್ಬರು ಮಾಜಿ ಸಚಿವರಿಗೆ ಶಿಕ್ಷೆ ವಿಧಿಸಿದ ಒಂದು ವಾರದ ನಂತರ ದೇಶದಲ್ಲಿ ಸಂಭಾವ್ಯ ಕ್ಷಿಪ್ರಕ್ರಾಂತಿ ನಡೆಯುತ್ತಿದೆ ಅಂಥ ಹಲವು ಮಾಧ್ಯಮಗಳು ವರದಿ ಮಾಡಿದೆ. ಇದು ರಾಷ್ಟ್ರದ ಇತಿಹಾಸದಲ್ಲಿ ಅತ್ಯಂತ ವಿವಾದಾತ್ಮಕ ನಿರ್ಧಾರವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿರುವ ಪೋಸ್ಟ್ಗಳ ಪ್ರಕಾರ ಬೀಜಿಂಗ್ನಲ್ಲಿರುವ ಕ್ಸಿ ಜಿನ್ಪಿಂಗ್ ಅವರ ನಿವಾಸದ ಕಡೆಗೆ ಮಿಲಿಟರಿ ಚಲನೆ ಕಂಡುಬಂದಿದೆ. ಮಿಲಿಟರಿ ವಾಹನಗಳು ಕ್ಸಿ ಅವರ ನಿವಾಸದ ಬಳಿ … Continue reading BIG NEWS: ಚೀನಾದಲ್ಲಿ ಮಿಲಿಟರಿ ಕ್ಷಿಪ್ರಕ್ರಾಂತಿ, ಗೃಹಬಂಧನದಲ್ಲಿ ಕ್ಸಿ ಜಿನ್ಪಿಂಗ್