BIG NEWS : ಲೋಕಸಭಾ ಚುನಾವಣೆ 2024: ಅಕ್ರಮ ತಡೆಗೆ ಚುನಾವಣೆಯಲ್ಲಿ ‘ಎಐ’ ತಂತ್ರಜ್ಞಾನವನ್ನು ಬಳಕೆ

ನವದೆಹಲಿ : ಈ ಬಾರಿ ಲೋಕಸಭಾ ಮಹಾ ಸಮರಕ್ಕೆ ಎಲ್ಲಾ ಪಕ್ಷಗಳು ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದು, ಚುನಾವಣೆಯ ವೇಳಾಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗವು ಮಾರ್ಚ್ 13ರ ನಂತರ ಪ್ರಕಟಿಸುವ ಸಾಧ್ಯತೆಗಳಿವೆ ಎಂದು ಆಯೋಗದ ಮೂಲಗಳು ಹೇಳಿವೆ. ಜಪಾನ್ ಜೊತೆ ವ್ಯಾಪಾರ ಸಂಬಂಧವನ್ನು ಹೆಚ್ಚಿಸಲು ರಾಜ್ಯ ಉತ್ಸುಕವಾಗಿದೆ: ಸಚಿವ ಎಂಬಿ ಪಾಟೀಲ್ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ಚುನಾವಣಾ ಆಯೋಗವು ಹೊಸ ಪ್ರಯೋಗ ಒಂದನ್ನು ಮಾಡಿದ್ದು ಚುನಾವಣೆಯಲ್ಲಿ, ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ಅನುಕೂಲವಾಗುವಂತೆ ಯಾವುದೇ ರೀತಿಯಾದಂತಹ … Continue reading BIG NEWS : ಲೋಕಸಭಾ ಚುನಾವಣೆ 2024: ಅಕ್ರಮ ತಡೆಗೆ ಚುನಾವಣೆಯಲ್ಲಿ ‘ಎಐ’ ತಂತ್ರಜ್ಞಾನವನ್ನು ಬಳಕೆ