BIG NEWS : ‘KSRTC’ ಎಂ.ಡಿ ಅಕ್ರಂ ಪಾಷಾ ಭರವಸೆಗೂ ಜಗ್ಗದ ಸಾರಿಗೆ ನೌಕರರು : ಮುಷ್ಕರ ಮುಂದುವರೆಯುವ ಸಾಧ್ಯತೆ!

ಬೆಂಗಳೂರು : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯಾದ್ಯಂತ ಸಾರಿಗೆ ನೌಕರರು ಮುಷ್ಕರ ಆರಂಭಿಸಿದ್ದು, ಇದೀಗ ಮುಷ್ಕರ ಸ್ಥಳಕ್ಕೆ ಕೆಎಸ್ಆರ್ಟಿಸಿ ಎಂಡಿ ಅಕ್ರಂ ಪಾಷಾ ಅವರು ಬಂದು ಹಲವು ಭರವಸೆಗಳನ್ನು ನೀಡಿದರು. ಆದರೂ ಇದಕ್ಕೆ ಸಾರಿಗೆ ನೌಕರರು ಒಪ್ಪದೇ ಮೊದಲು ನಮ್ಮ ಪ್ರಮುಖ ಎರಡು ಬೇಡಿಕೆಗಳನ್ನು ಈಡೇರಿಸಿ ಎಂದು ಆಗ್ರಹಿಸಿದರು. ಕೆಎಸ್ಆರ್ಟಿಸಿ ಅಂಗಡಿ ಭರವಸೆ ಮೇಲೆ ಬಸ್ ಬಂದ್ ಭವಿಷ್ಯ ನಿರ್ಧಾರವಾಗಲಿದೆ. ಯಾವ ಭರವಸೆ ನೀಡುತ್ತಾರೆ ಎಂದು ನೌಕರರು ಕಾಯುತ್ತಿದ್ದರು.ಸಾರಿಗೆ ಸಿಬ್ಬಂದಿ ಬೇಡಿಕೆಗಳು ಈಡೇರಿಕೆಗೆ ಮೊದಲ ಆದ್ಯತೆ … Continue reading BIG NEWS : ‘KSRTC’ ಎಂ.ಡಿ ಅಕ್ರಂ ಪಾಷಾ ಭರವಸೆಗೂ ಜಗ್ಗದ ಸಾರಿಗೆ ನೌಕರರು : ಮುಷ್ಕರ ಮುಂದುವರೆಯುವ ಸಾಧ್ಯತೆ!