BIG NEWS: ಗಣರಾಜ್ಯೋತ್ಸವದಲ್ಲಿ ಈ ಬಾರಿ ಇರೋಲ್ಲ ಕರ್ನಾಟಕದ ಸ್ಥಬ್ದ ಚಿತ್ರ
ನವದೆಹಲಿ: ಗಣರಾಜ್ಯೋತ್ಸವದಲ್ಲಿ ಈ ಬಾರಿ ಕರ್ನಾಟಕದ ಸ್ಥಬ್ದ ಚಿತ್ರ ಇರೋಲ್ಲ ಎನ್ನಲಾಗಿದೆ. ಬೇರೆ ಬೇರೆ ರಾಜ್ಯಗಳಿಗೆ ಅವಕಾಶ ನೀಡುವ ನೀಡುವ ನಿಟ್ಟಿನಲ್ಲಿ ಈ ಬಾರಿ ಕೇಂದ್ರ ಸರ್ಕಾರದ ಅಧಿಕಾರಿಗಳು ಕರ್ನಾಟಕದ ಸ್ಥಬ್ದ ಚಿತ್ರ ಮೆರವಣಿಗೆ ಅವಕಾಶ ನೀಡಿಲ್ಲ ಎನ್ನಲಾಗಿದೆ. ಈ ಬಾರಿ ಕರ್ನಾಟಕದಿಂದ ನಾರಿ ಶಕ್ತಿಯನ್ನು ಒಳಗೊಂಡ ಸ್ಥಬ್ದ ಚಿತ್ರವನ್ನು ಗಣರಾಜ್ಯೋತ್ಸವದಲ್ಲಿ ಭಾಗವಹಿಸಲಿತ್ತು ಎನ್ನಲಾಗಿದೆ. ಸಹಜವಾಗಿ ಗಣರಾಜ್ಯೋತ್ಸವದಲ್ಲಿ ಕರ್ನಾಟಕದ ಸ್ಥಬ್ದ ಚಿತ್ರ ಅನುತಿ ನಿರಾಕರಣೆ ಮಾಡಿರುವುದು ಕನ್ನಡಿಗರಿಗೆ ಬೇಸರ ಮೂಡಿಸಿದೆ. ಅಂದ ಹಾಗೇ ಕಳೆದ 13 ವರ್ಷಗಳಿಂದ … Continue reading BIG NEWS: ಗಣರಾಜ್ಯೋತ್ಸವದಲ್ಲಿ ಈ ಬಾರಿ ಇರೋಲ್ಲ ಕರ್ನಾಟಕದ ಸ್ಥಬ್ದ ಚಿತ್ರ
Copy and paste this URL into your WordPress site to embed
Copy and paste this code into your site to embed