BIG NEWS: ಚೀನಾದ ಗಡಿಯ ಬಳಿ ಫೈಟರ್ ಜೆಟ್-ಚಾಪರ್ಗಳನ್ನು ಹಾರಿಸಿದ ಭಾರತದ ಮಹಿಳಾ ಪೈಲಟ್ಗಳು

ನವದೆಹಲಿ: ಭಾರತೀಯ ವಾಯುಪಡೆಯಲ್ಲಿ ಮಹಿಳಾ ಪೈಲಟ್ ಗಳು ಮತ್ತು ಗ್ರೌಂಡ್ ಸಿಬ್ಬಂದಿಯ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಈ ನಡುವೆ ಅರುಣಾಚಲ ಪ್ರದೇಶ-ಅಸ್ಸಾಂನ ಪೂರ್ವ ವಲಯದಲ್ಲಿ ಮಹಿಳೆಯರು ಯುದ್ಧ ವಿಮಾನಗಳು ಮತ್ತು ಹೆಲಿಕಾಪ್ಟರ್ ಗಳನ್ನು ಮುನ್ನಡೆಸುತ್ತಿದ್ದಾರೆ. ಮಹಿಳಾ ಪೈಲಟ್ಗಳು ಮತ್ತು ಗ್ರೌಂಡ್ ಸಿಬ್ಬಂದಿ ಅಧಿಕಾರಿಗಳನ್ನು ದೇಶಾದ್ಯಂತ ನಿಯೋಜಿಸಲಾಗಿದೆ ಎಂದು ಈಸ್ಟರ್ನ್ ಕಮಾಂಡ್ನಲ್ಲಿರುವ ಭಾರತೀಯ ವಾಯುಪಡೆಯ ಅಧಿಕಾರಿಗಳು ತಿಳಿಸಿದ್ದಾರೆ. ವಿಶ್ವದ ಅತಿ ಎತ್ತರದ ಯುದ್ಧಭೂಮಿಯಾದ ಸಿಯಾಚಿನ್ ಗ್ಲೇಸಿಯರ್ ಸೆಕ್ಟರ್ ನಿಂದ ಹಿಡಿದು ಅರುಣಾಚಲ ಪ್ರದೇಶದ ವಿಜಯನಗರದವರೆಗೆ, ಮಹಿಳಾ ಪೈಲಟ್ ಗಳು … Continue reading BIG NEWS: ಚೀನಾದ ಗಡಿಯ ಬಳಿ ಫೈಟರ್ ಜೆಟ್-ಚಾಪರ್ಗಳನ್ನು ಹಾರಿಸಿದ ಭಾರತದ ಮಹಿಳಾ ಪೈಲಟ್ಗಳು