BIG NEWS : ಧರ್ಮಸ್ಥಳದಲ್ಲಿ ಹೆಣ ಸಿಗದೇ ಇದ್ರೆ ಅನಾಮಿಕನ ಒದ್ದು ಒಳಗೆ ಹಾಕಿ : ಈರಣ್ಣ ಕಡಾಡಿ ಆಕ್ರೋಶ

ಬೆಳಗಾವಿ : ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ SITಅಧಿಕಾರಿಗಳು 13ನೇ ಸ್ಥಳದಲ್ಲಿ ಅಸ್ತಿಪಂಜರ ಶೋಧ ಕಾರ್ಯ ನಡೆಸುತ್ತಿದೆ. ಧರ್ಮಸ್ಥಳ ಶ್ರದ್ಧಾ ಕೇಂದ್ರದ ವಿರುದ್ಧ ಅಪಪ್ರಚಾರ ನಡೆಸುತ್ತಿರುವ ಆರೋಪದ ಮೇಲೆ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನಾಮಿಕ ವ್ಯಕ್ತಿಯನ್ನು ಕೂಡಲೇ ಬಂಧಿಸಿ, ಈ ‘ನಾಟಕ’ವನ್ನು ನಿಲ್ಲಿಸುವಂತೆ ಅವರು ಎಸ್‌ಐಟಿ ಮತ್ತು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಕಳೆದ ಹಲವು ದಿನಗಳಿಂದ ಧರ್ಮಸ್ಥಳದ ಕುರಿತು ನಡೆಯುತ್ತಿರುವ ತನಿಖೆ ಹಾಗೂ ಚರ್ಚೆಗಳನ್ನು ಕಡಾಡಿ ಖಂಡಿಸಿದ್ದಾರೆ. ಕರ್ನಾಟಕದ … Continue reading BIG NEWS : ಧರ್ಮಸ್ಥಳದಲ್ಲಿ ಹೆಣ ಸಿಗದೇ ಇದ್ರೆ ಅನಾಮಿಕನ ಒದ್ದು ಒಳಗೆ ಹಾಕಿ : ಈರಣ್ಣ ಕಡಾಡಿ ಆಕ್ರೋಶ