BIG NEWS : ನನ್ನನ್ನು ತಡೆದಿದ್ದರ ಬಗ್ಗೆ ಕಾರಣ ಹೇಳ್ದೆ ಹೋದ್ರೆ ಕಾನೂನು ಹೋರಾಟ ಮಾಡುತ್ತೇನೆ : ಪ್ರಿಯಾಂಕ್ ಖರ್ಗೆ
ಬೆಂಗಳೂರು : ಸಚಿವ ಪ್ರಿಯಾಂಕ್ ಖರ್ಗೆ ಅವರ ಅಮೆರಿಕ ಪ್ರವಾಸಕ್ಕೆ ನಿರ್ಬಂಧ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಪ್ರವಾಸದ ನಿರ್ಬಂಧ ತೆರವು ಮಾಡಿ ಕೇಂದ್ರ ಸರ್ಕಾರ ಮರು ಅದೇಶ ಹೊರಡಿಸಿದೆ. ಈ ವಿಚಾರವಾಗಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ ಈ ಮೊದಲು ನನ್ನನ್ನು ಅಮೆರಿಕಕ್ಕೆ ಹೋಗದಂತೆ ತಡೆದುದ್ದಕ್ಕೆ ಕಾರಣ ಕೊಡಬೇಕು ಇಲ್ಲವಾದರೆ ನಾನು ಕಾನೂನು ಹೋರಾಟ ಮಾಡುತ್ತೇನೆ ಎಂದು ತಿಳಿಸಿದರು. ಬೆಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಟ್ರೈನ್ ಹೋದ ಮೇಲೆ ತಾತ್ಕಾಲಿಕ ಟಿಕೆಟ್ ಇಶ್ಯೂ ಮಾಡಿದ್ದಾರೆ. ಅನುಮತಿ ಕೊಟ್ಟಂತೆ … Continue reading BIG NEWS : ನನ್ನನ್ನು ತಡೆದಿದ್ದರ ಬಗ್ಗೆ ಕಾರಣ ಹೇಳ್ದೆ ಹೋದ್ರೆ ಕಾನೂನು ಹೋರಾಟ ಮಾಡುತ್ತೇನೆ : ಪ್ರಿಯಾಂಕ್ ಖರ್ಗೆ
Copy and paste this URL into your WordPress site to embed
Copy and paste this code into your site to embed