BIG NEWS: 24 ಗಂಟೆಗಳಲ್ಲಿ 6000 ಹ್ಯಾಕಿಂಗ್ ಪ್ರಯತ್ನ ಅನುಭವಿಸಿದ ICMR ವೆಬ್‌ಸೈಟ್‌

ನವದೆಹಲಿ: ಕೆಲ ದಿನಗಳ ಹಿಂದೆ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ದತ್ತಾಂಶದ ವಿರುದ್ಧದ ಸೈಬರ್ ದಾಳಿಯು ಒಟ್ಟು ಆರು ದಿನಗಳ ಕಾಲ ನಡೆಯಿತು ಮತ್ತು ಆಸ್ಪತ್ರೆಯ ಕಾರ್ಯಾಚರಣೆಯನ್ನು ನಿಲ್ಲಿಸಿತು, ಈ ವೇಳೆಯಲ್ಲಿ ಮಾಜಿ ಪ್ರಧಾನಿಗಳು ಮತ್ತು ಸಂಸದರಂತಹ ವಿವಿಐಪಿಗಳು ಸೇರಿದಂತೆ ಕೋಟ್ಯಂತರ ರೋಗಿಗಳ ಪ್ರಮುಖ ಡೇಟಾವನ್ನು ಅಪಾಯಕ್ಕೆ ಸಿಲುಕಿಸಿತ್ತು ಕೂಡ. ಈ ನಡುವೆ ಸೈಬರ್ ದಾಳಿಯು ನವದೆಹಲಿಯ ಏಮ್ಸ್ ಮತ್ತು ಸಫ್ದರ್ಜಂಗ್ ಆಡಳಿತವನ್ನು ಅಲುಗಾಡಿಸಿದ ಕೆಲವೇ ದಿನಗಳಲ್ಲಿ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ … Continue reading BIG NEWS: 24 ಗಂಟೆಗಳಲ್ಲಿ 6000 ಹ್ಯಾಕಿಂಗ್ ಪ್ರಯತ್ನ ಅನುಭವಿಸಿದ ICMR ವೆಬ್‌ಸೈಟ್‌