BIG NEWS : ಕೇರಳದಲ್ಲಿ ದಾಖಲಾಗುತ್ತಿದೆ ದೇಶದ ಅರ್ಧದಷ್ಟುಕೊರೊನಾ ಕೇಸ್ : ಮೂರನೇ ಅಲೆ ಆರಂಭ?

ನವದೆಹಲಿ : ದಕ್ಷಿಣ ರಾಜ್ಯ ಕೇರಳ ರಾಜ್ಯ ಒಂದರಿಂದಲೇ ಈಗ ದೇಶದ ಎಲ್ಲಾ ಹೊಸ ಕೋವಿಡ್-19 (Covid 19)ಪ್ರಕರಣಗಳಲ್ಲಿ ಶೇಕಡಾ 50 ರಷ್ಟು ದಾಖಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (MoHFW ) ಸೂಚಿಸಿದೆ. ಕಳೆದ ನಾಲ್ಕು ವಾರಗಳಲ್ಲಿ ಕೇರಳದಿಂದ ವರದಿಯಾದ ಹೊಸ ಪ್ರಕರಣಗಳ ಮೇಲ್ಮುಖ ಗ್ರಾಫ್ ಬಗ್ಗೆ ಸಚಿವಾಲಯ ಕಳವಳ ವ್ಯಕ್ತಪಡಿಸಿದೆ. ‘EPFO ಉದ್ಯೋಗಿ’ಗಳಿಗೆ ಬಹುಮುಖ್ಯ ಮಾಹಿತಿ : ತಕ್ಷಣವೇ 1 ಲಕ್ಷ ರೂ.ಗಳ ಮುಂಗಡ ಪಡೆಯಲು ಅವಕಾಶ, ಪಡೆಯೋಗು ಹೇಗೆ ಗೊತ್ತಾ.? … Continue reading BIG NEWS : ಕೇರಳದಲ್ಲಿ ದಾಖಲಾಗುತ್ತಿದೆ ದೇಶದ ಅರ್ಧದಷ್ಟುಕೊರೊನಾ ಕೇಸ್ : ಮೂರನೇ ಅಲೆ ಆರಂಭ?