BIG NEWS : ‘ಪಂಚೆ’ ಎಫೆಕ್ಟ್ ನಿಂದ ಬಂದ್ ಆಗಿದ್ದ ‘ಜಿ.ಟಿ’ ಮಾಲ್ ಪುನಾರಂಭ!

ಬೆಂಗಳೂರು : ಪಂಚೆ ಧರಿಸಿದ್ದಾರೆ ಎಂಬ ಕಾರಣಕ್ಕೆ ಫಕೀರಪ್ಪ ಎನ್ನುವವರಿಗೆ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಜಿಟಿ ಮಾಲ್ ಒಳಗಡೆ ಪ್ರವೇಶ ನಿರಾಕರಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಜಿಟಿ ಮಾಲ್ ಮತ್ತೆ ಓಪನ್ ಆಗಿದ್ದು ಕಾರ್ಯಾಚರಣೆ ಪುನಾರಂಭ ಮಾಡಿದೆ. ಹೌದು ಕಳೆದ ಕೆಲವು ದಿನಗಳ ಹಿಂದೆ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಜಿಟಿ ಮಾಲ್ ನಲ್ಲಿ ಪಂಚೇ ಧರಿಸಿದ್ದಾರೆ ಎಂಬ ಒಂದೇ ಒಂದು ಕಾರಣಕ್ಕೆ ಫಕೀರಪ್ಪ ಎನ್ನುವವರಿಗೆ ಮಾಲ್ ಒಳಗಡೆ ಚಲನಚಿತ್ರ ವೀಕ್ಷಣೆಗೆ ಮಾಲ್ ಸಿಬ್ಬಂದಿ ಪ್ರವೇಶ ನಿರಾಕರಿಸಿದ್ದರು.ಈ ಒಂದು … Continue reading BIG NEWS : ‘ಪಂಚೆ’ ಎಫೆಕ್ಟ್ ನಿಂದ ಬಂದ್ ಆಗಿದ್ದ ‘ಜಿ.ಟಿ’ ಮಾಲ್ ಪುನಾರಂಭ!