BIG NEWS: ಆಕ್ಟೋಬರ್‌ನಲ್ಲಿ 1.5 ಲಕ್ಷ ಕೋಟಿ ದಾಟಿದ GST ಸಂಗ್ರಹ
ನದೆಹಲಿ: ಅಕ್ಟೋಬರ್ನಲ್ಲಿ ಜಿಎಸ್ಟಿ (ಸರಕು ಮತ್ತು ಸೇವಾ ತೆರಿಗೆ) ಸಂಗ್ರಹವು 1.5 ಲಕ್ಷ ಕೋಟಿ ರೂ.ಗಳನ್ನು ದಾಟಿದೆ ಎನ್ನಲಾಗಿದೆ. ಅಕ್ಟೋಬರ್ನಲ್ಲಿ ಜಿಎಸ್ಟಿ ಸಂಗ್ರಹ 1,51,718 ಕೋಟಿ ರೂ. ಇದು ಇಲ್ಲಿಯವರೆಗೆ ಎರಡನೇ ಅತ್ಯಧಿಕ ಜಿಎಸ್ಟಿ ಸಂಗ್ರಹವಾಗಿದೆ. ಇದಕ್ಕೂ ಮೊದಲು, ಏಪ್ರಿಲ್ 2022 ರಲ್ಲಿ ಅತ್ಯಧಿಕ ಜಿಎಸ್ಟಿ ಸಂಗ್ರಹವನ್ನು ಸಾಧಿಸಲಾಗಿತ್ತು. ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹವು ಅಕ್ಟೋಬರ್ನಲ್ಲಿ ಶೇಕಡಾ 16.6 ರಷ್ಟು ಏರಿಕೆಯಾಗಿ 1.52 ಲಕ್ಷ ಕೋಟಿ ರೂ.ಗೆ ತಲುಪಿದೆ. ಜಿಎಸ್ಟಿ ಸಂಗ್ರಹವು ಏಪ್ರಿಲ್ನಲ್ಲಿ ಸುಮಾರು … Continue reading BIG NEWS: ಆಕ್ಟೋಬರ್‌ನಲ್ಲಿ 1.5 ಲಕ್ಷ ಕೋಟಿ ದಾಟಿದ GST ಸಂಗ್ರಹ
Copy and paste this URL into your WordPress site to embed
Copy and paste this code into your site to embed