BIG NEWS : ರಾಜ್ಯದ ಗ್ರಾ.ಪಂ ಆಸ್ತಿ ತೆರಿಗೆದಾರರಿಗೆ ಗುಡ್ ನ್ಯೂಸ್ : ಮೊಬೈಲ್ `UPI’ ಮೂಲಕವೂ ಪಾವತಿಗೆ ಅವಕಾಶ
ಬೆಂಗಳೂರು : 2025-26ನೇ ಸಾಲಿನ ಸಂಪೂರ್ಣ ಗ್ರಾಮ ಪಂಚಾಯತಿ ಆಸ್ತಿ ತೆರಿಗೆಯನ್ನು ಜೂನ್ 30 ರೊಳಗೆ ಪಾವತಿಸಿ ಶೇ 5% ರಷ್ಟು ರಿಯಾಯಿತಿ ಪಡೆಯಬಹುದು. ಗ್ರಾಮ ಪಂಚಾಯತಿ ಆಸ್ತಿ ತೆರಿಗೆ ಪಾವತಿಸಲು ಕೊನೆಯ ದಿನಾಂಕ 30-06- 2025, ತಕ್ಷಣವೇ ಪಾವತಿಸಿ ಮತ್ತು ಸೌಲಭ್ಯ ಸದ್ಭಳಕೆ ಮಾಡಿಕೊಳ್ಳಿ. 2025-26ನೇ ಸಾಲಿನ ಸ೦ಪೂರ್ಣ ಅಸ್ತಿ ತೆರಿಗೆಯನ್ನು ದಿನಾ೦ಕ 30.06.2025ರೊಳಗೆ ಪಾವತಿಸಿ, ಮತ್ತು ಪಡೆಯಿರಿ ಶೇ. 5ರಷ್ಟುರಿಯಾಯಿತಿ ಪಡೆಯಬಹುದು. ನಿಮ್ಮ ಮೊಬೈಲ್ ಯುಪಿಐ ಮೂಲಕ ಅಥವಾ bsk.karnatak.gov.in đ ಮೂಲಕ ಆಸ್ತಿ … Continue reading BIG NEWS : ರಾಜ್ಯದ ಗ್ರಾ.ಪಂ ಆಸ್ತಿ ತೆರಿಗೆದಾರರಿಗೆ ಗುಡ್ ನ್ಯೂಸ್ : ಮೊಬೈಲ್ `UPI’ ಮೂಲಕವೂ ಪಾವತಿಗೆ ಅವಕಾಶ
Copy and paste this URL into your WordPress site to embed
Copy and paste this code into your site to embed