ನವದೆಹಲಿ : ಏರ್‌ಟೆಲ್, ಜಿಯೋ ಮತ್ತು Vi (ವೊಡಾಫೋನ್ ಐಡಿಯಾ) ಅನುಸರಿಸಿ ಭಾರತದಲ್ಲಿ BSNL ಈಗ ತನ್ನ eSIM ಸೇವೆಯನ್ನ ಪ್ರಾರಂಭಿಸಿದೆ. ಪ್ರಸ್ತುತ, ಈ ವೈಶಿಷ್ಟ್ಯವು ಆಯ್ದ ವಲಯಗಳಲ್ಲಿ ಲಭ್ಯವಿದೆ. eSIM ಭೌತಿಕ ಸಿಮ್’ನಂತೆಯೇ ಕಾರ್ಯನಿರ್ವಹಿಸುತ್ತದೆ, ಆದರೆ ಇದು ನಿಮ್ಮ ಫೋನ್’ನಲ್ಲಿ ಡಿಜಿಟಲ್ ರೂಪದಲ್ಲಿ ಇರುತ್ತದೆ. ಐಫೋನ್, ಗೂಗಲ್ ಪಿಕ್ಸೆಲ್ ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ S ಸರಣಿಯಂತಹ ಅನೇಕ ಪ್ರೀಮಿಯಂ ಸ್ಮಾರ್ಟ್‌ಫೋನ್’ಗಳು eSIMನ್ನು ಬೆಂಬಲಿಸುತ್ತವೆ. eSIM ಗೆ ಏಕೆ ಬದಲಾಯಿಸಬೇಕು? * eSIM ಅನ್ನು ಪದೇ ಪದೇ … Continue reading ಏರ್ಟೆಲ್, ಜಿಯೋ, Vi ಮತ್ತು BSNL ಬಳಕೆದಾರರಿಗೆ ಸಿಹಿ ಸುದ್ದಿ ; ಈಗ ಭೌತಿಕ ಸಿಮ್ ಅಗತ್ಯವಿಲ್ಲ ; eSIM ಸಕ್ರಿಯಗೊಳಿಸೋದು ಹೇಗೆ ಗೊತ್ತಾ?
Copy and paste this URL into your WordPress site to embed
Copy and paste this code into your site to embed