BREAKING : ರಾಜ್ಯದಲ್ಲಿ ಹೆಣ್ಣು ಸಿಗದ ಯುವಕರಿಗೂ ಸರ್ಕಾರ ಯೋಜನೆ ಜಾರಿ ಮಾಡುತ್ತಾ? : ಸದನದಲ್ಲಿ MLC ಪುಟ್ಟಣ್ಣ ಪ್ರಸ್ತಾಪ!

ಬೆಳಗಾವಿ : ಇತ್ತೀಚಿಗೆ ಯುವಕರಿಗೆ ಮದುವೆಯಾಗಲು ಹೆಣ್ಣುಗಳೇ ಸಿಗುತ್ತಿಲ್ಲ ಅದರಲ್ಲೂ ಗ್ರಾಮೀಣ ಭಾಗದಲ್ಲಿ ಕೃಷಿ ಮಾಡಿಕೊಂಡು ಇರುವ ಯುವಕರಿಗಂತು ಹೆಣ್ಣು ಹೆತ್ತ ಪೋಷಕರು ಹೆಣ್ಣು ಕೊಡಲ್ಲ ಅಂತ ನೇರವಾಗಿ ಹೇಳಿ ಬಿಡುತ್ತಿದ್ದಾರೆ. ಇದೀಗ ಇದೇ ವಿಚಾರವಾಗಿ ಪರಿಷತ್ ನಲ್ಲಿ ಪುಟ್ಟಣ್ಣ ಅವರು ಗ್ರಾಮೀಣ ಭಾಗದಲ್ಲಿ ಕೃಷಿ ಮಾಡುವ ಯುವಕರಿಗೆ ಹೆಣ್ಣು ಸಿಗುತ್ತಿಲ್ಲ ಹಾಗಾಗಿ ಸರ್ಕಾರ ಇವರಿಗೆ ಒಂದು ಯೋಜನೆ ಜಾರಿ ಮಾಡಬೇಕು ಎಂದು ವಿಷಯ ಪ್ರಸ್ತಾಪಿಸಿದರು. ಗ್ರಾಮೀಣ ಭಾಗದಲ್ಲಿ ಕೃಷಿ ಮಾಡುವ ಯುವಕರಿಗೆ ಹೆಣ್ಣು ಸಿಗುತ್ತಿಲ್ಲ. ಎಂದು … Continue reading BREAKING : ರಾಜ್ಯದಲ್ಲಿ ಹೆಣ್ಣು ಸಿಗದ ಯುವಕರಿಗೂ ಸರ್ಕಾರ ಯೋಜನೆ ಜಾರಿ ಮಾಡುತ್ತಾ? : ಸದನದಲ್ಲಿ MLC ಪುಟ್ಟಣ್ಣ ಪ್ರಸ್ತಾಪ!