BIG NEWS : ದ್ವೇಷದ ರಾಜಕಾರಣ ಮಾಡುವುದರಲ್ಲಿ ದೇವೇಗೌಡರು ನಂ.1: ಸಿಎಂ ಸಿದ್ದರಾಮಯ್ಯ ವಾಗ್ದಾಳಿ
ರಾಮನಗರ : ನಿಖಿಲ್ ಕುಮಾರಸ್ವಾಮಿಗೆ ಯಾಕೆ ಟಿಕೆಟ್ ಕೊಡಬೇಕಿತ್ತು? ದೇವೇಗೌಡರು ಯಾವ ಒಕ್ಕಲಿಗರನ್ನು ಬೆಳೆಸುವುದಿಲ್ಲ. ಯಾವ ಒಕ್ಕಲಿಗರನ್ನು ಬೆಳೆಸಿದ್ದಾರೆ ಎಂದು ಹೇಳಿ ನೋಡೋಣ? ದ್ವೇಷದ ರಾಜಕಾರಣ ಮಾಡುವುದರಲ್ಲಿ ದೇವೇಗೌಡರು ನಂಬರ್ 1. ಸಿದ್ದರಾಮಯ್ಯನನ್ನು ನಾನು ಮುಖ್ಯಮಂತ್ರಿ ಮಾಡಿದೆ ಅಂತ ಹೇಳಿದರು. ಮಿಸ್ಟರ್ ದೇವೇಗೌಡ ನಾನು ಜಾಲಪ್ಪ ಇಲ್ಲದಿದ್ದರೆ ನೀವು ಸಿಎಂ ಆಗುತ್ತಿರಲಿಲ್ಲ. ನಾನು ಭೈರೆಗೌಡ ಸಿಂಧ್ಯಾ, ಹಲವರಿಂದ ದೇವೇಗೌಡರು ಸಿಎಂ ಆದರು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲುವುದಿಲ್ಲ. ನಿಮ್ಮ ಮೊಮ್ಮಗನ … Continue reading BIG NEWS : ದ್ವೇಷದ ರಾಜಕಾರಣ ಮಾಡುವುದರಲ್ಲಿ ದೇವೇಗೌಡರು ನಂ.1: ಸಿಎಂ ಸಿದ್ದರಾಮಯ್ಯ ವಾಗ್ದಾಳಿ
Copy and paste this URL into your WordPress site to embed
Copy and paste this code into your site to embed