BIG NEWS : ದಿನನಿತ್ಯ ಶೇ.50ರಷ್ಟು ಮಕ್ಕಳಲ್ಲಿ ಡೆಲ್ಟಾ ಸೋಂಕು ಪತ್ತೆ: ಹೊಸ ದಾಖಲೆ ತೆರೆದಿಟ್ಟ ಐಸಿಎಂಆರ್‌

ಕೆಎನ್‌ಎನ್‌ ಡಿಜಿಟಲ್‌ ಡೆಸ್ಕ್‌: ಓಮಿಕ್ರಾನ್‌ ರೂಪಾಂತರಿಯ ಹಾವಳಿಯಿಂದ ದೇಶದಲ್ಲಿ ಕೊರೊನಾ 3ನೇ ಅಲೆಯು ರಣಕೇಕೆ ಹಾಕುತ್ತಾ ನಿತ್ಯ ಲಕ್ಷಗಟ್ಟಲೆ ಜನರಿಗೆ ಸಾಂಕ್ರಾಮಿಕ ಸೋಂಕು ತಗುಲುತ್ತಿದೆ. ಅದರಲ್ಲೂ ದೆಹಲಿ, ಕರ್ನಾಟಕ, ಕೇರಳ, ರಾಜಸ್ಥಾನ, ಮಹಾರಾಷ್ಟ್ರಗಳಲ್ಲಿ ದಿನನಿತ್ಯ ದಾಖಲಾಗುತ್ತಿರುವ ಸೋಂಕಿತರ ಸಂಖ್ಯೆ ಹೊಸ ದಾಖಲೆಯನ್ನು ನಿರ್ಮಿಸುವ ಜತೆಗೆ ಜನರ ಮನಸ್ಸಿನಲ್ಲಿ ಮತ್ತೊಮ್ಮೆ ಲಾಕ್‌ಡೌನ್‌ ಜಾರಿಯಾಗುವ ಭಯ ಹುಟ್ಟಿಸಿದೆ. ಲಂಚ ತೆಗೆದುಕೊಂಡು ಜೈಲು ಸೇರಿ, ಬಿಡುಗಡೆಯಾದ ಪೊಲೀಸ್​ ಸಬ್​ಇನ್ಸ್​ಪೆಕ್ಟರ್​ಗೆ ಸಿಕ್ತು ಭರ್ಜರಿ ಸ್ವಾಗತ ಇದರ ನಡುವೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) … Continue reading BIG NEWS : ದಿನನಿತ್ಯ ಶೇ.50ರಷ್ಟು ಮಕ್ಕಳಲ್ಲಿ ಡೆಲ್ಟಾ ಸೋಂಕು ಪತ್ತೆ: ಹೊಸ ದಾಖಲೆ ತೆರೆದಿಟ್ಟ ಐಸಿಎಂಆರ್‌